ಬೆಳಗಾವಿ. ಕಳೆದ ದಿನವಷ್ಟೇ ಆಪ್ತ ಸ್ನೇಹಿತ ಹಾಗೂ ಪಕ್ಷದ ನಿಷ್ಠಾವಂತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಶಾಸಕ ಅಭಯ ಪಾಟೀಲರು ದೆಹಲಿಯಿಂದ ಬೆಳಗಾವಿಗೆ ಬಂದಿದ್ದರು.
ಆದರೆ ಇಂದು ಮತ್ತೇ ಪಕ್ಷದ ವಹಿಸಿದ ಜವಾಬ್ದಾರಿಗೆ ಅಭಯ ಪಾಟೀಲ ಅಣಿಯಾಗಿದ್ದಾರೆ.
ದೆಹಲಿಯಲ್ಲಿ ನಡೆದ ಬಿಜೆಪಿ ಹಿರಿಯ ನಾಯಕರ ಸಭೆಯಲ್ಲಿ ಅಭಯ ಪಾಟೀಲ ಭಾಗವಹಿಸಿದ್ದಾರೆ.

ಶಾಸಕರ ಪ್ರವಾಸ ಅಭಿಯಾನ ಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಜಯ ಪಾಂಡೇಜಿ ಅವರ ಉಪಸ್ಞಿತಿಯಲ್ಲಿ ಸಭೆ ನಡೆದಿದೆ ಅಭಯ ಪಾಟೀಲರು ಕಳೆದ ಒಂದು ತಿಂಗಳಿಂದ ಛತ್ತೀಸಗಡದಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಪ್ರದೀಪ ಇನ್ನು ನೆನಪು ಮಾತ್ರ..!

https://ebelagavi.com/index.php/2023/09/15/m/