ಗುರುವನ್ನು ಸ್ಮರಿಸಿದ ಶಿಷ್ಯ..!
ಅನಂತಕುಮಾರ ಅವರ ಶಿಷ್ಯ ಅಭಯ ಮಾತು. ಅವರೇ ನನ್ನ ರಾಜಕೀಯ ಗುರು. ಯುವಜನತೆಯ ಆಶಾಕಿರಣವಾದ ಅನಂತಕುಮಾರ ಬೆಳಗಾವಿ: ಅನಂತಕುಮಾರ್ ಅವರು ರಾಜಕೀಯದಲ್ಲಿ ತಾವು ಬೆಳೆಯುವ ಜತೆಗೆ ನೂರಾರು ನಾಯಕರನ್ನು ಬೆಳೆಸಿದ್ದಾರೆಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ. ದಿ.ಅನಂತಕುಮಾರ ಅವರ. 64 ನೇ ಜನ್ಮದಿನದಂದು ಅವರನ್ನು ಸ್ಮರಿಸಿ ಈ ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ. ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಅನಂತಕುಮಾರ ಅವರೇ ಕಾರಣ ಎಂದು ಅಭಯ ಪಾಟೀಲ ಸ್ಮರಿಸಿದರು. ರಾಜ್ಯದ ಮೂಲೆ ಮೂಲೆಯಲ್ಲಿಯೂ ಅನಂತ ಕುಮಾರ್…