
ಉಸ್ತುವಾರಿ ಬದಲಾಣೆ ಕಾಂಗ್ರೆಸ್ನಲ್ಲಿ ಅಸಮಾಧಾನ
ಹೆಬ್ಬಾಳಕರಗೆ ಧಾರವಾಡ ಓಕೆ.ಬೆಳಗಾವಿಗೆ ಶಿವರಾಜ ತಂಗಡಗಿ ಯಾಕೆ? ಬೆಳಗಾವಿ. ಲೋಕಸಭೆ ಚುನಾವಣೆಗೆ ಅಖಾಡಾ ಸಿದ್ಧಗೊಳಿಸಲು ಕಾಂಗ್ರೆಸ್ ಎಲ್ಲ ರೀತಿಯ ತಂತ್ರಗಾರಿಕೆ ನಡೆಸಿದೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ನವರು ಪ್ರಕಟಿಸಿದ ಉಸ್ತುವಾರಿಗಳ ನೇಮಕ ಪಕ್ಷದಲ್ಲಿ ಅಸಮಾಧಾನವ ಭುಗಿಲೇಳುವಂತೆ ಮಾಡಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚುವರನ್ನು ವಿಜಯಪುರಕ್ಕೆ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಈಗ ಲೋಕಸಭೆ ಅಖಾಡಾ ಗೆಲ್ಲಲು ರಣ ತಂತ್ರ ರೂಪಿಸತೊಡಗಿದೆ, ಈ ಹಿನ್ನೆಲೆಯ;ಲ್ಲಿ ಆಯಾ…