
ಮಧ್ಯರಾತ್ರಿವರೆಗೂ ಗಣೇಶ ದರ್ಶನ ಮಾಡಿದ ಅಭಯ, ಕವಟಗಿಮಠ
ಬೆಳಗಾವಿ.ಗಣೇಶ ವಿಸೆರ್ಜನೆಗೆ ಇನ್ನು ಕೇವಲ ಒಂದು ದಿನ ಬಾಕಿ ಉಳಿದಿರುವಾಗ ಶಾಸಕ ಅಭಯ ಪಾಟೀಲ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠರು ಮಧ್ಯರಾತ್ರಿವರೆಗೂ ಗಣೇಶ ದರ್ಶನ ಮಾಡಿದರು. ಸಸಂಜೆ ಸರಿಯಾಗಿ ಆರು ಗಂಟೆಗೆ ದ್ವಿಚಕ್ರ ವಾಹನ ಏರಿದ ಈ ಇಬ್ಬರೂ ನಾಯಕರು ಬೆಳಗಿನ ಜಾವ ಒಂದು ಗಂಟೆವರೆಗೆ ಗಣಪತಿ ದರ್ಶನ ಮಾಡಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಹಿಂದವಾಡಿ, ಟಿಳಕವಾಡಿ, ಭಾಗ್ಯನಗರ, ಅನಗೋಳ , ವಿದ್ಯಾ ನಗರ ಮುಂತಾದ ಕಡೆಗೆ ಪ್ರತಿಷ್ಠಾಪಿಸಲಾದ ಸಾರ್ವಜನಿಕ ಗಣೇಶ ಮಂಡಳಕ್ಕೆ…