ಬೆಳಗಾವಿ.
ಹುಣಶ್ಯಾಳ ಪಿಜಿ ಯಲ್ಲಿರುವ ಸತೀಶ ಶುಗರ್ಸ್ ಕಾರ್ಖಾನೆ ಯಲ್ಲಿ ಮಂಗಳವಾರ ಪ್ರಸಕ್ತ 2023-24 ಹಂಗಾಮಿನ ಬಾಯ್ಲರ್ ಪ್ರದೀಪನ ಪೂಜಾ ಕಾರ್ಯಕ್ರಮ ನಡೆಯಿತು,

ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ಪ್ರದೀಪ ಕುಮಾರ ಇಂಡಿ ಇವರು ಮಹಾಲಕ್ಷೀ ಮತ್ತು ಅಗ್ನಿಪೂಜೆ ಮಾಡುವ ಮೂಲಕ ಬಾಯ್ಲರ್ ಪ್ರದೀಪನ ಕಾರ್ಯಕ್ರಮವನ್ನು ನೆರವೇರಿಸಿದರು.


ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರುಗಳಾದ ಎಲ್. ಆರ್.ಕಾರಗಿ, ಪಿ. ಡಿ. ಹಿರೇಮಠ ಉಪಾಧ್ಯಕ್ಷವೀರು ತಳವಾರ, ಅಜೀಬಸಿಂಗ್ ರಾಣಾ ಹಾಗೂ ದೀಲಿಪ ಪವಾರ ಮತ್ತು ವಿವಿಧ ವಿಭಾಗಗಳ ಮೇಲಾಧಿಕಾರಿಗಳು ಉಪಸ್ಥಿತರಿದ್ದರು.

