Headlines

ಇನ್ನೂ‌ ಮುಗಿಯದ ವಿಸರ್ಜನೆ

ಅಲ್ಲಲ್ಲಿ ನಿದ್ರೆಗೆ ಜಾರಿದ ಕಾರ್ಯಕರ್ತರು.

ಮೂರ್ತಿ ಮುಂದಕ್ಕೆ ಸಾಗುವುದೇ ಕಷ್ಡ ಎನ್ನುತ್ತಿರುವ

ಪೊಲೀಸರು.9 ಗಂಟೆ ಆದರೂ ಮುಗಿಯದ ವಿಸರ್ಜನೆ.

ಬೆಳಗಾವಿ – ನಗರದಲ್ಲಿ ನಿನ್ನೆ ಸಂಜೆ ಆರಂಭವಾದ ಶ್ರೀ ಮೂರ್ತಿ ವಿಸರ್ಜನೆ ಮೆರವಣಿಗೆ ಶುಕ್ರವಾರ ಬೆಳಗ್ಗೆ ಒಂಬತ್ತು ಗಂಟೆವರೆಗೂ ಮುಂದುವರೆದಿತ್ತು..

ಡಾಲ್ಬಿ ಸದ್ದಿನಿಂದಾಗಿ ಈ ವರ್ಷವೂ ಶ್ರೀಮೂರ್ತಿ ವಿಸರ್ಜನೆ ವಿಳಂಬವಾಗಿ ಸಾಗುತ್ತಿದೆ . ಡಾಲ್ಬಿ ಸದ್ದಿಗೆ ಕುಣಿದು ಕುಪ್ಪಳಿಸುತ್ತಿರುವವರನ್ನು ಕಂಡು ಜನ
ಬೆಚ್ಚಿ ಬಿದ್ದಿದ್ದಾರೆ


ಗಮನಿಸಬೇಕಾದ ಸಂಗತಿ ಎಂದರೆ, ಗಣೇಶ ಮಂಡಳದ ಕಾರ್ಯಕರ್ತರು ಮೂರ್ತಿಯನ್ನು ಹೊಂಡಕ್ಕೆ ತೆಗೆದುಕೊಂಡು ಹೋಗುವ ದಾರಿ ಮಧ್ಯದಲ್ಲಿಯೇ ಮಲಗಿದ್ದು ಕಂಡು ಬಂದಿತು. ಆ ಗಣೇಶನನ್ನು ಮುಂದಕ್ಕೆ ಸಾಗಿಸುವಲ್ಲಿ ಪೊಲೀಸರು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ..

Leave a Reply

Your email address will not be published. Required fields are marked *

error: Content is protected !!