ಗಣಪತಿ ಬಪ್ಪ ಮೋರಯಾ..!
ಗಣೇಶ ವಿಸರ್ಜನೆ ಮೆರವಣಿಗೆ ಆರಂಭ, ಶಾಸಕ ಅಭಯ ಪಾಟೀಲ, ಕವಟಗಿಮಠ, ರಾಜು ಶೇಠ, ಮೇಯರ್ ಭಾಗಿ, ಮೆರವಣಿಗೆ ಕಣ್ತುಂಬಿಕೊಳ್ಳುವ ಸಂಭ್ರಮಕ್ಕೆ ಖಾಕಿ ಅಡ್ಡಿ, ಅಂಬ್ಯುಲೆನ್ಸ್ ಹೋಗದಂತೆ ಬ್ಯಾರಿಕೇಡ್ ಹಾಕಿದ ಖಾಕಿ ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಹನ್ನೊಂದು ದಿನಗಳ ಕಾಲ ವಿರಾಜಮಾನಗೊಂಡ ಗಣಪತಿ ವಿಸರ್ಜನೆ ಮೆರವಣಿಗೆ ನಿಗದಿತ ಸಮಯಕ್ಕೆ ಆರಂಭಗೊಂಡಿದೆ. ಕಾವೇರಿ ಕೋಲ್ಡ್ರಿಂಕ್ಸ್ ಬಳಿ ಶಾಸಕ ಅಭಯ ಪಾಟೀಲ ವಿಧಾನ. ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಆಸೀಫ್ ಶೇಠ, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ,…