ಬೆಳಗಾವಿ. ವಿಶ್ವ ಅಂಚೆ ದಿನದ ಹಿನ್ನೆಲೆಯಲ್ಲಿ ಬೆಳಗಾವಿ ಯಲ್ಲಿ ಅಂಚೆ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ನಗರದ ಅಂಚೆ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸುಪರಿಟೆಂಡೆಂಟ್ ವಿಜಯ ವಡೋನಿ, ಅಸಿಸ್ಟಂಟ್ ಸುಪರಿಟೆಂಡೆಂಟ್ ಐ.ಎಸ್ ಮುನಳ್ಳಿ, ಎಂ.ಬಿ. ಶಿರೂರ, ಲಕ್ಕನ್ನವರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
