
ಪೌರಾಡಳಿತ ಮುಖ್ಯಸ್ಥರು ಬೆಳಗಾವಿಗೆ
ಬೆಳಗಾವಿ. ಆಸ್ತಿ ತೆರಿಗೆ ಪರಿಷ್ಕರಣೆ ಮಾಡದ ಬೆಳಗಾವಿ ಮಹಾನಗರ ಪಾಲಿಕೆಗೆ ವಿಸರ್ಜನೆ ನೋಟೀಸ್ ಕೊಟ್ಟ ಬೆನ್ನ ಹಿಂದೆಯೇ ಇಲಾಖೆ ಮುಖ್ಯಸ್ಥರು ಬೆಳಗಾವಿಗೆ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ ನಾಳೆ ಬೆಳಗಾವಿಗೆ ಆಗಮಿಸುವ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಆದರೆ ಈ ಸಂದರ್ಭದಲ್ಲಿ ವಿಸರ್ಜನೆ ನೋಟೀಸ್ ಚರ್ಚೆಗೆ ಬರಲಿದೆಯೊ ಹೇಗೆ ಗೊತ್ತಾಗಿಲ್ಲ