
ಹೀಗಿದೆ ಪಾಲಿಕೆ ಆರೋಗ್ಯ ಸ್ಥಿತಿ
ಮನೆಗೆ ನುಗ್ಗಿದ ಕಸದ ವಾಹನ. ಸುದೈವವಶಾತ್ ಯಾರಿಗೂ ಏನೂ ಆಗಿಲ್ಲ. ಆದರೆ ಮನೆಯ ಆವರಣ ಗೋಡೆ ಢಮಾರ್. ಬದಲಾದ ಚಾಲಕನ ಯಡವಟ್ಟು ಇದಕ್ಕೆ ಕಾರಣ. ಬ್ರೆಡ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಚಾಲಕ. ಬೆಳಗಾವಿ. ಬೆಳಗಾವಿಯಲ್ಲಿ ಕಸ ತುಂಬುವ ವಾಹನಗಳನ್ನು ನೋಡಿದರೆ ಸಾಕು, ಪಾಲಿಕೆಯ ಆ ಶಾಖೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಲ್ಲಿ ಕಸದ ವಾಹನಕ್ಕೆಂದೇ ಚಾಲಕರು ಇದ್ದಾರೆ. ಆದರೆ ಚಾಲಕರು ಯಾರು, ವಾಹನ ಚಲಾಯಿಸುವವರು, ಕಸ ತುಂಬುವವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ.ಎಲ್ಲವೂ ಒನ್…