ಮಹಾ ಮಂತ್ರಿಗಳಿಗೆ ಪ್ರವೇಶ ನಿಷೇಧ

ಬೆಳಗಾವಿ ಡಿಸಿ ದಿಟ್ಟ ನಿರ್ಧಾರ. ನಿರ್ಧಾರ ಸ್ವಾಗತಿಸಿದ ಕನ್ನಡಿಗರು. ಬೆಳಗಾವಿ. ರಾಜ್ಯೋತ್ಸವ ಸಂದರ್ಭದಲ್ಲಿ ಶಾಂತಿ‌ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಮೂವರು ಸಚಿವರು ಮತ್ತು ಓರ್ವ ಸಂಸದರಿಗೆ ಜಿಲ್ಲೆ ಪ್ರವೇಶ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. :ಮಹಾರಾಷ್ಟ್ರ ರಾಜ್ಯದ ಸಚಿವರಾದ ಶಂಭುರಾಜೆ ದೇಸಾಯಿ, , ಚಂದ್ರಕಾಂತ (ದಾದಾ) ಪಾಟೀಲ, , ದೀಪಕ ಕೇಸರಕರ, ಹಾಗೂ ಸಂಸದರಾದ ಧೈರ್ಯಶೀಲ ಮಾನೆ ಪ್ರವೇಶ ನಿಷೇಣದಿಸಲಾಗಿದೆ. ಇವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ಬೆಳಗಾವಿ ನಗರದಲ್ಲಿ ಎಮ್.ಇ.ಎಸ್. ಸಂಘಟನೆಯವರು ಕೈಗೊಳ್ಳಲಿರುವ ಕರಾಳ ದಿನಾಚರಣೆ…

Read More

ಹೊಸ ಗಾಳಿ

ಹೊಸಗಾಳಿ ತಂದ ಉಪ ಆಯುಕ್ತಪಾಲಿಕೆ ಸಿಬ್ಬಂದಿಗಳಿಗೆ ಪ್ರಮಾಣ ವಚನ ಬೋಧನೆಬೆಳಗಾವಿ.ಇತ್ತೀಚಿನ ಬೆಳವಣಿಗೆಯಿಂದ ಸಕರ್ಾರಕ್ಕೆ ತಲೆನೋವಾಗಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಹೊಸ ಗಾಳಿ ಬೀಸತೊಡಗಿದೆ,138 ಪೌರ ಕಾಮರ್ಿಕರ ನೇಮಕದಲ್ಲಿ ವ್ಯಾಪಕ ಬ್ರಷ್ಟಾಚಾರ ಆಗಿದೆ ಎನ್ನುವ ಸುದ್ದಿ ನಡುವೆ ಪಾಲಿಕೆಯ ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ ಅವರು ಎಲ್ಲ ಸಿಬ್ಬಂದಿಗಳಿಗೆ ಪ್ರಮಾಣ ವಚನ ಬೋಧಿಸಿದರು,ಇದರಿಂದ ಪಾಲಿಕೆಯಲ್ಲಿ ಹೊಸ ಗಾಳಿ ಬೀಸಿದಂತಾಗಿದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ, ಲಂಚವನ್ನು ಪಡೆಯುವುದಿಲ್ಲ ಹಾಗೂ…

Read More

ಡಿಕೆಶಿಗೆ ಜೈಲು ಫಿಕ್ಸ್ ಯಾರಂದ್ರು ಗೊತ್ತಾ?

ಬೆಳಗಾವಿಗೋಕಾಕ ಶಾಸಕ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಇಂದು ಒಳ್ಳೆಯ ಮೂಡನಲ್ಲಿದ್ದರು. ಪತ್ರಕರ್ತರೊಂದಿಗೆ ಕೆಲವೊಮ್ಮೆ ಸಿಡಿಮಿಡಿ ಮಾಡುತ್ತಿದ್ದ ರಮೇಶ್ ಜಾರಕಿಹೊಳಿ ಇಂದು ಲೋಕಾಭಿರಾಮವಾಗಿ ಕೆಲವೊಂದು ವಿಷಯಗಳ ಮೇಲೆ ಬೆಳಕು ಚೆಲ್ಲಿದರು,ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿಯಲ್ಲಿ ಸರಿಯಾಗಿ 12 ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಹೊಸ ಬಾಂಬ್ ಹಾಕಲಿದ್ದಾರೆ ಎನ್ನುವ ಸುದ್ದಿಯನ್ನು ನಿಮ್ಮ ಇ ಬೆಳಗಾವಿ ಪ್ರಕಟಿಸಿತ್ತು, ಈ ಹಿನ್ನೆಲೆಯಲ್ಲಿ ಜಾರಕಿಹೊ:ಳಿ ಅವರು ಕೊಟ್ಟ ಸಮಯಕ್ಕಿಂತಲೂ ಅರ್ಧ ತಾಸು ಮುಂಚಿತವಾಗಿ ಮಾಧ್ಯಮದವರು ಬೆಳಗಾವಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು.ಪತ್ರಿಕಾಗೋಷ್ಠಿಯಲ್ಲಿ…

Read More

ಸಂ.ಕ ವರದಿಗಾರನಿಗೆ ಡಾ‌ಕ್ಟರೇಟ್ ಕಿರೀಟ

ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿಗೆ ಪಿಎಚ್ ಡಿ ದಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ೭೩ನೇ ಘಟಿಕೋತ್ಸವದಲ್ಲಿ ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿ ಅವರಿಗೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಪಿಎಚ್ ಡಿ ಪ್ರದಾನ ಮಾಡಿದರು. ಮೂಲತಃ‌ ಜಿಲ್ಲೆಯ ರಾಮದುರ್ಗ ತಾಲೂಕು ಚಿಕ್ಕೊಪ್ಪ (ಕೆ.ಎಸ್) ಗ್ರಾಮದ, ಸಂಯುಕ್ತ ಕರ್ನಾಟಕ ಪತ್ರಿಕೆಯ‌ ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿ “ಮೊಬೈಲ್ ಆಧಾರಿತ ಪತ್ರಿಕೋದ್ಯಮ: ಸವಾಲುಗಳು ಮತ್ತು ಅವಕಾಶಗಳು” ಮಹಾಪ್ರಬಂಧ‌ ಮಂಡಿಸಿದ್ದಾರೆ. ಪತ್ರಿಕೋದ್ಯಮ ಹಾಗೂ ಸಮೂಹ‌ ಸಂವಹನ‌ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್….

Read More
error: Content is protected !!