
ಇದು ವೈದ್ಯರಿಲ್ಲದ ಆಸ್ಪತ್ರೆ..!
ಬೆಳಗಾವಿ ಪಾಲಿಕೆ ತುಂಬಅಪರೇಶನ್’ ಮಾತು..! ಇಲ್ಲಿ ಆಪರೇಶ್ ಮಾಡಲು ವೈದ್ಯರೇ ಬರ್ತಿಲ್ಲ. ಆದರೂ 9 ರೋಗಿಗಳು ಬೆಡ್ ಮೇಲೆ ಮಲಗಿದ್ದಾರೆ. ಒಬ್ಬ ರೋಗಿಯಿಂದಲೇ ಉಳಿದವರ ಆರೋಗ್ಯದ ಮೇಲೆ ದುಷ್ಪರಿಣಾಮ.. ಈಗ MLA ABHAY PATIL ರು Dr Abhay patil ಆಗಬೇಕಿದೆ. ಇವರು ರೋಗಿಗೆ ಹೈ ಡೋಸ್ ಗುಳಿಗೆ ಕೊಡದೇ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಇ ಬೆಳಗಾವಿ ವಿಶೇಷ ಬೆಳಗಾವಿ. ಇಲ್ಲಿ ರೋಗಿಗಳು ಒಂದಿಷ್ಟು ಬೇಸರ ಮಾಡಿಕೊಂಡು ಬೆಡ್ ಮೇಲೆ ಮಲಗಿದ್ದಾರೆ. ಆದರೆ ಅವರನ್ನು ಯಾರೂ ಏನಾಗಿದೆ…