
ಖಾವು ಕಟ್ಟಾಗೆ ಬಂದಿದ್ದು ಇದು 4 ನೇ ತಂಡವಂತೆ..!
ಬೆಳಗಾವಿಯಲ್ಲಿ ನಿಲ್ಲದ ಖಾವು ಕಟ್ಟಾ ರಾಜಕೀಯ. ಮುಂದುವರೆದ ಸಚಿವ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲರ ನಡುವೆ ರಾಜಕೀಯ ಸಂಘರ್ಷ. ತನಿಖೆಗೆ ಹೆದರಲ್ಲ, ಬಗ್ಗಲ್ಲ ಎಂದ ಶಾಸಕ ಅಭಯ. ತನಿಖೆ ನಡೆಯುತ್ತದೆ ಎಂದಿದ್ದ ಸಚಿವ ಸತೀಶ, ವಿರೋಧಿಗಳ ಒತ್ತಡಕ್ಕೆ ಮಣಿಯದ ಬಿಜೆಪಿ, ತನಿಖಾ ತಂಡದ ಮುಂದೆಯೇ ಧಿಕ್ಕಾರ ಎಂದ ಕಾಂಗ್ರೆಸ್ಸಿಗರು. ಖಾವುಕಟ್ಟಾ ವಿವಾದಕ್ಕೆ ಜಾತಿ ಬಣ್ಣ ಬೆಳಗಾವಿ ಊರಿಗೆ ಬಂದವಳು ನೀರಿಗೆ ಬರಲೇಬೇಕು ಎನ್ನುವ ರೂಢಿ ಮಾತು ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಬೆಳಗಾವಿ ಬಂದವಳು ಗೋವಾವೇಸ್ ನ…