ತಪ್ಪಿನ ಮೇಲೆ ತಪ್ಪುಗಳು..!
2018 ರ ಘಟನೆ ಮರುಕಳಿಸುವ ಸಾಧ್ಯತೆ, ಆಗ ದೂರುದಾರರ ಸಹಿ ಇಲ್ಲದೆ ಅಪಹರಣ ಪ್ರಕರಣ ದಾಖಲು ಮಾಡಿದ್ದ ಸಿಪಿಐ ಅಮಾನತ್. ಈಗ 2023 ರಲ್ಲಿ ಕಾನೂನು ಪ್ರಕಾರ ಡಿಸ್ಚಾರ್ಜ ಇಲ್ಲದೇ ನಗರಸೇವಕರನ್ನು ಬಂಧಿಸಿದ ಟಿಳಕವಾಡಿ ಸಿಪಿಐ. ಕ್ರಮಕ್ಕೆ ಪಟ್ಡು ಹಿಡಿದ ಬಿಜೆಪಿ ಶಾಸಕ ಅಭಯ ಪಾಟೀಲ. ಪೊಲೀಸರ ಒತ್ತಾಯ ಪೂರ್ವಕ ಬಂಧನದ ದಾಖಲೆ ಇಟ್ಡುಕೊಂಡು ಕುಳಿತ ಬಿಜೆಪಿ. ಅಭಯ ಪಾಟೀಲರ ಬಳಿ ಇರುವ ಮತ್ತೊಂದು ಆ ದಾಖಲೆ ಯಾವುದು ಗೊತ್ತಾ? ಬೆಳಗಾವಿ. ನಗರಸೇವಕ ಅಭಿಜಿತ್ ಜವಳಕರ ಬಂಧನ…