ಬೆಳಗಾವಿ. ಬೆಳಗಾವಿ ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ಬಗ್ಗೆ ದೂರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.

ಸಾಂದರ್ಭಿಕ ಚಿತ್ರ
ಕಳೆದ ಹಲುವ ದಿನಗಳಿಂದ ಈ ಆಹಾರ ಪದಾರ್ಥಗ ಗುಣಮಟ್ಟದ ಬಗ್ಗೆ ದೂರುಗಳು ಇಲಾಖೆಯ ಗಮನಕ್ಜೆ ಹೋದರೂ ಯಾರೂ ಕ್ರಮಬಗ್ಗೆ ಗಮನಹರಿಸುತ್ತಿಲ್ಲ ಎಂದು ಹೇಳಲಾಗಿದೆ. ಇಲ್ಲಿ ಗುತ್ತಿಗೆಯಲ್ಲೂ ವಿಭಿನ್ನ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕೆಲವರು ಅಧಿವೇಶನ ಸಂದರ್ಭದಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ಸದ್ದು ಮಾಡಿದರೂ ಅಚ್ಚರಿ ಪಡಬೇಕಿಲ್ಲ.