ಕನ್ನಡಕ್ಕೆ `ಸಲಾಮ್’ ಎನ್ನದವರ ಲೈಸನ್ಸ ರದ್ದು..!

ಕನ್ನಡ ಬರೆಸಿ, ಇಲ್ಲದಿದ್ದರೆ ಅಂಗಡಿ ಬಾಗಿಲ ಬಂದ್ ಮಾಡಿಸಿ. ಪಾಲಿಕೆ ಆಯುಕ್ತ ಉದಯಕುಮಾರ ಅವರೊಂದಿಗೆ ಕರವೇ ಚರ್ಚೆ.‌ ಕರವೇ ಮನವಿಗೆ ಸ್ಪಂದಿಸಿದ ಉದಯ. ಕನ್ನಡ ಕಡ್ಡಾಯ ಕುರಿತಂತೆ ಆದೇಶ. ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮತ್ವ, ಇಲ್ಲಿ ಎಲ್ಲರೂ ಕನ್ನಡಕ್ಕೆ ಪ್ರಾತಿನಿಧ್ಯ ನೀಡಲೇಬೇಕು, ಅದನ್ನು ಯಾರೇ ಧಿಕ್ಕರಿಸಿ ಮುನ್ನಡೆದರೆ ಅವರ ಬಾಲ ಕಟ್ ಮಾಡುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡಬೇಕು, ಇಂತಹುದೊಂದು ಬಹುಮುಖ್ಯವಾದ ಬೇಡಿಕೆ ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯವರು ಪಾಲಿಕೆಯ ಉಪ ಆಯುಕ್ತ ಉದಯಕಯಮಾರ ತಳವಾರ ಅವರೊಂದಿಗೆ…

Read More

ಮಾಧ್ಯಮಗಳೇ ವಿರೋಧ ಪಕ್ಷಗಳು..!

ಬೆಳಗಾವಿಯಲ್ಲಿ ಮಾಧ್ಯಮ ನಿಲುವಿನ‌ ಬಗ್ಗೆ ಮೆಚ್ಚುಗೆ. ಅನ್ಯಾಯದ ವಿರುದ್ಧ ಸಿಡಿದ ಮಾಧ್ಯಮಗಳು. ಮುಚ್ವಿಹೋಗುವ ಪ್ರಕರಣಗಳು ಬೆಳಕಿಗೆ..ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಲು ಮಾಧ್ಯಮಗಳೇ ಬೇಕು. ಪೊಲೀಸರಿಗೆ ಮಾಧ್ಯಮಗಳೇ ಟಾರ್ಗೆಟ್. ನೋಟೀಸ್ ಕೊಟ್ಟು ಹೆದರಿಸುವ ಕೆಲಸ. ಬೆಳಗಾವಿ‌ ಗಡಿನಾಡ ಬೆಳಗಾವಿಯ ಮಣ್ಣಿನ ಗುಣವೇ ಅಂತಹುದು. ಕನ್ನಡ ನಾಡು ನುಡಿ ವಿಷಯದಲ್ಲಿ ಹೋರಾಟಗಾರರ ಮತ್ತು ಅನ್ಯಾಯ ಎಂದು ಕಂಡು ಬಂದಾಗ ಮಾಧ್ಯಮಗಳು ತಾಳಿದ ನಿಲುವುಗಳಿಗೆ ಭೇಷ್ ಎನ್ನಲೇಬೇಕು. . ಯಾವುದಕ್ಕೂ ‘ರಾಜೀ ಎನ್ನುವ ಮಾತಿಲ್ಲದೇ ಮುನ್ಬುಗ್ಗುತ್ತವೆ ಇಲ್ಲಿ ವಿರೋಧ ಪಕ್ಕಕ್ಕಿಂತಲೂ ಹೆಚ್ಚು…

Read More

ಉದಯಕುಮಾರಗೆ ಅಭಿನಂದನೆ ಮಹಾಪೂರ

ಬೆಳಗಾವಿ ಮಹಾನಗರ ಪಾಲಿಕೆಯ ಎಸ್ ಸಿ ಎಸ್ ಟಿ ನೌಕರ ಸಂಘದ ಅಡಾಕ್ ಅಧ್ಯಕ್ಷರಾಗಿ ಆಯ್ಕೆಗೊಂಡ ಉದಯಕುಮಾರ ತಳವಾರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಭರ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮತ್ತು ವಿವಿಧ ದಲಿತ ಸಂಘಟನೆಗಳ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Read More
error: Content is protected !!