ಈ ಅಂಗಡಿಗಳಿಗೆ ಅನುಮತಿನೇ ಇಲ್ಲ..!

ಅಕ್ರಮವಾಗಿ ಅಂಗಡಿ ನಡೆಸಲು ಕೊಟ್ಟಿದ್ದು ಏಕೆ? ಅದರ ಹಿಂದಿನ ಉದ್ದೇಶವಾದರೂ ಏನು? ಜಿಲ್ಲಾಧಿಕಾರಿಗಳು ಕೊಟ್ಟರು ನೋಟೀಸ್. ಆಹಾರದ ಗುಣಮಟ್ಟವೂ ಅಷ್ಟಕಷ್ಟೇ.‌! ಬೆಳಗಾವಿ.ಪರವಾನಗಿ ಪಡೆಯದೇ ವ್ಯಾಪಾರು ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಽಕಾರದ ಜಿಲ್ಲಾ ಅಽಕಾರಿಗಳು ದಾಳಿ ಮಾಡಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣ ದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ‌ ನಡೆಸಿ ಬಿಸಿ‌ ಮುಟ್ಟಿಸಿದ್ದಾರೆ. ಅಷ್ಟೆ ಅಲ್ಲನೋಟೀಸ್ ಸಹ ಜಾರಿ ಮಾಡಿದ್ದಾರೆ.

Read More

5 ಲಕ್ಷ ಮನೆಗಳಿಗೆ ಶ್ರೀರಾಮ..!

ಬೆಳಗಾವಿ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ನಿಮಿತ್ತ ಜಿಲ್ಲೆಯ ಐದು ಲಕ್ಷ ಮನೆಗಳಿಗೆ ಅಭಿಯಾನದ ರೂಪದಲ್ಲಿ ಪವಿತ್ರ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕೋಶಾಧ್ಯಕ್ಷರಾಗಿರುವ ಕೃಷ್ಣ ಭಟ್ಟ ತಿಳಿಸಿದರು.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಉತ್ತರ, ದಕ್ಷಿಣ ನಗರಗಳು ಸೇರಿದಂತೆ ಗ್ರಾಮಾಂತರ, ಖಾನಾಪುರ ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ ಸಹಿತ ಏಳು ತಾಲೂಕುಗಳು ಮತ್ತು 851 ಗ್ರಾಮಗಳ…

Read More

ಘಟಪ್ರಭಾ ಕೇಸ್ – 2 ವಾರದೊಳಗೆ ಉತ್ತರ ಕೊಡಿ..!

ದಲಿತ ಮಹಿಳೆಗೆ ಅವಮಾನ ಕೇಸ್ಎಸ್ಪಿಗೆ ಉತ್ತರಿಸುವಂತೆ ಹೈಕೋರ್ಟ ಸೂಚನೆ. ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರ ವಿಡಿಯೋ ಪರಿಗಣಿಸದ ಘಟಪ್ರಭಾ ಪೊಲೀಸ್. ಆರೋಪಿಗಳ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಖಾಕಿ. ಹೈಕೋರ್ಟ್ ಗೆ ದೂರು ನೀಡಿದ ದಲಿತ ಮಹಿಳೆ. ತನಿಖೆ ವ್ಯಾಪ್ತಿ ಬದಲಿಸಲು ಮನವಿ. ಬೆಳಗಾವಿ. ತಾಲೂಕಿನ ಹಳ್ಳಿಯೊಂದರಲ್ಲಿ ನಡೆದ ಅವಮಾನವೀಯ ಘಟನೆ ಹೈಕೋರ್ಟ ಗಂಭೀರವಾಗಿ ಪರಿಗಣಿಸಿದ ಬೆನ್ನ ಹಿಂದೆಯೇ ಘಟಪ್ರಭಾದಲ್ಲಿ ದಲಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಬೆಳಗಾವಿ ಎಸ್ಪಿಗೆ ವಿವರಣೆ…

Read More
error: Content is protected !!