ಸಾಧಿಸಬೇಕಾಗಿದ್ದು ಇನ್ನೂ ಸಾಕಷ್ಟಿದೆ..
ಬೆಳಗಾವಿ. ನಾವು ನಿರ್ದಿಷ್ಟ ಗುರಿ ಇಟ್ಡುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಂಬೆಗಾಲನ್ಬು ಇಟ್ಟಿದ್ದೇವು. ಆದರೆ ನಮಗೆ ಗೊತ್ತಿಲ್ಲದಂತೆ ತಮ್ಮೆಲ್ಲರ ಒ್ರೋತ್ಸಾಹದಿಂದ ನಾವು ಎಲ್ಲರನ್ನು ತಲುಪಿದ್ದೇವೆ ಎನ್ನುವ ಹೆಮ್ಮೆ ನಮಗಿದೆ ನಾವು e belagavi.com ವೆಬ್ ಸೈಟ್ ಆರಂಭಮಾಡಿ ಅಗಸ್ಟ 14. ಅವತ್ತೇ ಮೊದಲ ಸುದ್ದಿಯನ್ಬು ಪೋಸ್ಟ ಮಾಡಿದ್ದೇವು. ಆದರೆ ಈಗ ಅದು ಹೆಮ್ಮರವಾಗಿ ಬೆಳೆದಿದೆ ಇಲ್ಲಿ ನಾವು ಬರೀ ಸರ್ಕಾರಿ ಸುದ್ದಿನೋ ಅಥವಾ ಉಳಿದ ವೆಬ್ ಸೈಟಗಳಲ್ಲಿ ಬರುವಂತೆ ಎಲ್ಲ ಸುದ್ದಿಗಳನ್ಬು ಪೋಸ್ಟ್ ಮಾಡಿ ಓದುಗರಿಗೆ ಕಿರಿಕಿರಿ ಮಾಡುವ…