ಕನ್ನಡಕ್ಕೆ `ಸಲಾಮ್’ ಎನ್ನದವರ ಲೈಸನ್ಸ ರದ್ದು..!
ಕನ್ನಡ ಬರೆಸಿ, ಇಲ್ಲದಿದ್ದರೆ ಅಂಗಡಿ ಬಾಗಿಲ ಬಂದ್ ಮಾಡಿಸಿ. ಪಾಲಿಕೆ ಆಯುಕ್ತ ಉದಯಕುಮಾರ ಅವರೊಂದಿಗೆ ಕರವೇ ಚರ್ಚೆ. ಕರವೇ ಮನವಿಗೆ ಸ್ಪಂದಿಸಿದ ಉದಯ. ಕನ್ನಡ ಕಡ್ಡಾಯ ಕುರಿತಂತೆ ಆದೇಶ. ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮತ್ವ, ಇಲ್ಲಿ ಎಲ್ಲರೂ ಕನ್ನಡಕ್ಕೆ ಪ್ರಾತಿನಿಧ್ಯ ನೀಡಲೇಬೇಕು, ಅದನ್ನು ಯಾರೇ ಧಿಕ್ಕರಿಸಿ ಮುನ್ನಡೆದರೆ ಅವರ ಬಾಲ ಕಟ್ ಮಾಡುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡಬೇಕು, ಇಂತಹುದೊಂದು ಬಹುಮುಖ್ಯವಾದ ಬೇಡಿಕೆ ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯವರು ಪಾಲಿಕೆಯ ಉಪ ಆಯುಕ್ತ ಉದಯಕಯಮಾರ ತಳವಾರ ಅವರೊಂದಿಗೆ…