ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆ. ಅಮಾನವೀಯ ಘಟನೆ
ಬೆಳಗಾವಿ . ಇಡೀ ನಾಗರಿಕ ಸಮಾಜವೇ ತಲೆತಗ್ಗುಸುವಂತಹ ಘಟನೆ ಬೆಳಗಾವಿ ತಾಲುಕಿನ ಹೊಸ ವಂಟಮೂರಿಯಲ್ಲಿ ನಡೆದ ವರದಿಯಾಗಿದೆ. ಪ್ತೀತಿಸಿದ ಯುವತಿ ಯುವಕನ ಜೊತೆ ಓಡಿ ಹೋಗಿದ್ದು ಈ ಘಟನೆಗೆ ಕಾರಣ. ಇತ್ತೀಚೆಗಷ್ಟೇ ಗೋಕಾಕ ತಾಲುಕಿನ ಘಟಪ್ರಭಾದಲ್ಲೂ ದಲಿತ ಮಹಿಳೆಯನ್ಬು ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಈ ಬಗ್ಗೆ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಘಟಪ್ರಭಾ ಪೊಲೀಸರು ಒಬ್ಬರನ್ನು ಬಂಧಿಸಿ ಉಳಿದವರಿಗೆ ಸ್ಟೇಷನ್ ಬೇಲ್ ಮೇಲೆ ಬಿಟ್ಟಿದ್ದರು. ಆದರೆ ಕೋರ್ಟ ಅವರಿಗೆ…