BJP ರಾಜ್ಯಾಧ್ಯಕ್ಷರ ಆಗಮನ ಇಂದು..
ಬೆಳಗಾವಿ. ಬಿಜೆಪಿ ರಾಜ್ಯಾಶ್ಯಕ್ಷ ವಿಜಯೇಙದ್ರ ಅವರು ನಾಳೆ ದಿ. 4 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಶ್ಯಕ್ಷರಾದ ನಂತರ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸುವ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಬಿಜೆಪಿಗರು ಎಲ್ಲ ಸಿದ್ಧತೆ ನಡೆಸಿದ್ದಾರೆ. ನಾಳೆ. ದಿ. 4 ರಂದು ಬೆಳಗಾವಿ ವಿಮಾನ ನಿಲ್ದಾಣ ದಲಗಲಿ ಅವರನ್ನು ಸ್ವಾಗತಿದಲು ಬಿಜೆಪಿ ನಗರಸೇವಕರು ಮತ್ತು ಕಾರ್ಯಕರ್ತರು ಹಾಜರಿರಲಿದ್ದಾರೆ. ಶಾಸಕ ಅಭಯ ಪಾಟೀಲ, ಮಾಜಿ ನಗರಸೇವಕ ಅನಿಲ ಬೆನಕೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿರುವರು.