Headlines

ಪಾಲಿಕೆ ಜೊತೆ ಸಂಘರ್ಷಕ್ಕೆ ಸರ್ಕಾರ ಸಿದ್ಧತೆ..?

ಆಸ್ತಿ ತೆರಿಗೆ ಪರಿಷ್ಕರಣೆ ವಿಷಯ ಮುಗೀತು. ಈಗ ಭಾಷಾ ವಿಷಯ ಮುಂದಿಟ್ಟು ಪಾಲಿಕೆಗೆ ನೋಟೀಸ್ ಕೊಡುವ ಚಿಂತನೆ? ಕನ್ನಡದಿಂದಲೇ ಕಲಾಪ‌ ಆರಂಭಿಸಿದ್ದ ಮೇಯರ್. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ತೆರೆಮರೆ ಕಸರತ್ತು ನಡೆಸಿದೆಯೇ? ಸಧ್ಯ ನಡೆದಿರುವ ಬೆಳವಣಿಗೆಯನ್ನು‌ ಗಮನಿಸಿದರೆ ಅಂತಹುದೊಂದು ಅನುಮಾ‌ನ ಬರತೊಡಗಿದೆ. ಕಳೆದ ದಿನ ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಮೇಯರ್ ಸೇರಿದಂತೆ ಬಹುತೇಕ ನಗರ ಸೇವಕರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ…

Read More

ಜನಪ್ರಿಯತೆಗೆ ‘ಬರ ಇಲ್ಲದ ‘ಮನಿ’

ಬೆಳಗಾವಿ. ಪೊಲೀಸ್ ಇಲಾಖೆಯಲ್ಲಿ ಎಲ್ಲರಿಂದಲೂ ಭೇಷ್ ಎನಿಸಿಕೊಳ್ಳುವುದು ಕಷ್ಟ ಸಾಧ್ಯ. ಒಬ್ಬರಿಗೆ ನ್ಯಾಯ ಕೊಡಿಸಿದರೆ ಇನ್ನೊಬ್ವರು ತೆಗಳುವುದು ಸಹಜ ಮತ್ತು ಸ್ವಾಭಾವಿಕ.! ಆದರೆ ಇಲ್ಲಿ ತೆಗಳುವವರು, ಹೊಗಳುವವರನ್ನು ಎಲ್ಲರನ್ಬು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯದಲ್ಲೂ ‘ಸೈ” ಎನಿಸಿಕೊಂಡವರು ಸಿಗುವುದು ಬಲು ಅಪರೂಪ. ಆದರೆ ಅಂತಹ ಅಪರೂಪದಲ್ಲಿ ಒಬ್ಬರು ಎನಿಸಿಕೊಂಡವರು ನಾರಾಯಣ ಬರಮನಿ. ಬೆಳಗಾವಿ ಮಾರ್ಕೆಟ್ ಉಪ ವಿಭಾಗದಲ್ಲಿ ಎಸಿಪಿ ಆಗಿ ಈಗ ಅವರು ಪದೋನ್ನತಿ ಪಡೆದು ಧಾರವಡ ಹೆಚ್ಚುವರಿ ಎಎಸ್ಪಿ ಆಗಿ ವರ್ಗಾವಣೆ ಗೊಂಡಿದ್ದಾರೆ. ಈ ನಿಮಿತ್ತ ಕಳೆದ…

Read More

ಮೇಯರ್ ವಿರುದ್ಧವೇ ಮಸಲತ್ತು ನಡೆಸಿದ್ದು ಯಾರು?

ಎರಡು ದಿನ ಮುಂಚಿತವಾಗಿ ಮೇಯರ್ ವಿರುದ್ಧ ಸ್ಕೆಚ್ ಹಾಕಲಾಗಿತ್ತಾ? ಮೇಯರ್ ಅನುದಾನವನ್ನೇ ಗುರಿಯಾಗಿಸಿಕೊಂಡಿದ್ದು ಯಾಕೆ? ಅಂತಹ ಲೋಪದ ಬಗ್ಗೆ ಅವರು ವಿರೋಧಿಗಳಿಗೆ ಕೊಟ್ಟ ಕ್ಲ್ಯೂ ಆದರೂ ಏನು? ಪರಿಷತ್ ಸಭೆ ಗೆ ಬಾರದೇ ಹಿಂದೆ ಕುಳಿತು ಮೇಯರ್ ವಿರುದ್ಧ ಮಸಲತ್ತು‌ ನಡೆಸಿದ್ದು ಯಾರು? ಆ ನಗರಸೇವಕನ ವಿರುದ್ಧವೇ ಉಳಿದವರು ದೂರು ನೀಡಲು ರೆಡಿ? ವಿರೋಧ ಪಕ್ಷದ ಗುಂಪಿನಲ್ಲೂ ಶುರುವಾಯಿತು ಭಿನ್ನ ಮಾತು. ಹೊಂದಾಣಿಕೆ ರಾಜಕಾರಣಕ್ಕೆ ಬಲಿಯಾದ ವಿರೋಧಿ ಗುಂಪಿನ ಆ ನಾಯಕ ಯಾರು? ಬೆಳಗಾವಿ. ಮಹಾನಗರ ಪಾಲಿಕೆಯ…

Read More

ದಾರಿ ತಪ್ಪಿದ ಪಾಲಿಕೆ ಸಭೆ.

ಗೊಂದಲ ಗೂಡಾದ ಪಾಲಿಕೆ ಸಭೆ. ಆಡಳಿತ‌ ಮತ್ತು ವಿರೋಧ ಪಕ್ಷದ ಸದಸ್ಯರಿಂದ ಧರಣಿ ಬೆದರಿಕೆ. ಮೇಯರ ಅನುದಾನ ದುರ್ಬಳಕೆ ಆರೋಪ. ಒಂದುವರೆ ಕೋಟಿ ರೂ ಕಾಮಗಾರಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು. 138 pk ನೇಮಕ ಮತ್ತೇ ಸದ್ದು. ಬಾಕಿ ಸಂಬಳ ಪಾವತಿ ಯಾವಾಗ?. ನಗರಸೇವಕರಿಗೆ ಸಭೆಯಲ್ಲಿ ಬುದ್ದಿ ಮಾತು ಹೇಳಿದ ಅಭಿಯಂತೆ ನಿಪ್ಪಾಣಿಕರ ಬೆಳಗಾವಿ. .ಮಹಾನಗರದ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಅಕ್ಷರಶಃ ದಾರಿ ತಪ್ಪಿದ ಮಗನಂತಾಗಿತ್ತು. ಯಾರು ಆಡಳಿತ…

Read More

ಪತ್ರಕರ್ತ ಅಶೋಕ ಜೋಶಿ ಇನ್ನಿಲ್ಲ

ಬೆಳಗಾವಿ. ವಿವಿಧ ಪತ್ರಿಕೆಗಳಲ್ಲಿ ಸಮರ್ಥವಾಗಿ ಕಾರ್ಯನುರ್ವಹಿಸಿದ್ದ ಪತ್ರಕರ್ತ ಅಶೀಕ ಜೋಶಿ ಇಂದು ಬೆಳಗಿನ ಜಾವ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Read More

ಬಿಜೆಪಿ ಅಧಿಕಾರ ನಾಮಕಾವಾಸ್ತೆ..!

ಬಿಜೆಪಿ ನಗರಸೇವಕರ ವಾರ್ಡಗಳಿಗೆ ಅನುದಾನ ಇಲ್ಲ. ಅನುದಾನ ಕೊಡಿ ಎಂದು ಕೇಳದ ಬಿಜೆಪಿಗರು. ಅನುದಾನ ಕೊಡದ ಕಾಂಗ್ರೆಸ್ಸಿಗರು. ಬಿಜೆಪಿ ಸರ್ಕಾರದ ಅವಧಿಯ ಕಾನಗಾರಿಗಳು ಸ್ಥಗಿತ ಮೇಯರ್ ಅವಧಿ ಮುಗಿಯುತ್ತ ಬಂದರೂ‌ ಸರಿಯಾಗಿ ನಡೆಯದ ಅಭಿವೃದ್ಧಿ ಚರ್ಚೆ ಅಭಿವೃದ್ಧಿಗಿಂತ ವಿವಾದಗಳದ್ದೇ ಸದ್ದು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ನಗರಸೇವಕರು ಅಂದರೆ ಓಂದು ರೀತಿಯಲ್ಲಿ ಮಲತಾಯಿ ಮಕ್ಕಳು ಆಗಿದ್ದಾರೆ. ಬಿಜೆಪಿ‌ ನಗರ ಸೇವಕರಿರುವ ವಾರ್ಡಗಳಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬರುತ್ತಿಲ್ಲ. ಬಿಜೆಪಿಯವರೂ ಕೂಡ ತಮ್ಮ…

Read More

ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ..!

ದಿ.ನಾಗಪ್ಪ ಶೇಖರಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ವಿ.ಪ ಸದಸ್ಯ ಲಖನ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ರಾಹುಲ ಜಾರಕಿಹೊಳಿ ಸೇರಿದಂತೆ ಶ್ರದ್ಧಾಂಜಲಿ ಸಭೆಯಲ್ಲಿ ಹಲವರು ಭಾಗಿ ಗೋಕಾಕ : ನಮ್ಮ ಕುಟುಂಬವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಾಣಲಿಕ್ಕೆ ಹಲವು ಮಹನೀಯರು ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬದ ಸಾಮ್ರಾಜ್ಯದಲ್ಲಿ ದಿ. ನಾಗಪ್ಪ ಶೇಖರಗೋಳ ಪಾತ್ರವೂ ಇದೆ. ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ. ಅಗಲಿರುವ ನಾಗಪ್ಪನ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ….

Read More

ನಾಗಪ್ಪ ಶೇಖರಗೋಳ ಇನ್ನಿಲ್ಲ

ಬೆಳಗಾವಿ. ಅರಭಾವಿ ಶಾಸಕ ಬಾಲಚಂದ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಇಂದು ಹೃದಯಾಘಾತದಿಂದ ನಿಧನರಾದರು. ಇಂದು ಬೆಳಿಗ್ಗೆಯೇ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ ಶಾಸಕರ ಅತ್ಯಂತ ವಿಶ್ವಾಸಿಕರಲ್ಲಿ ಒಬ್ಬರಾಗಿದ್ದರು. ಮೃತರ ಅಂತ್ಯಕ್ರಿಯೆ ಇಂದು‌ ನಡೆಯಿತು. ಶಾಸಕ ಬಾಲಚಂದ್ರ ಜಾರಕಿಹಿಳಿ, ಅಮರನಾಥ ಜಾರಕಿಹೊಳಿ, ಡಾ. ಗಿರೀಶ ಸೋನವಾಲ್ಕರ ಸೇರಿದಂತೆ ಅಪಾರ‌ ಜನಸ್ತೋಮ ಈ ಸಂದರ್ಭದಲ್ಲಿ ಹಾಜರಿತ್ತು.

Read More

ಸಾಧಿಸಬೇಕಾಗಿದ್ದು ಇನ್ನೂ ಸಾಕಷ್ಟಿದೆ..

ಬೆಳಗಾವಿ. ನಾವು ನಿರ್ದಿಷ್ಟ ಗುರಿ ಇಟ್ಡುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಂಬೆಗಾಲನ್ಬು ಇಟ್ಟಿದ್ದೇವು. ಆದರೆ ನಮಗೆ ಗೊತ್ತಿಲ್ಲದಂತೆ ತಮ್ಮೆಲ್ಲರ ಒ್ರೋತ್ಸಾಹದಿಂದ ನಾವು ಎಲ್ಲರನ್ನು ತಲುಪಿದ್ದೇವೆ ಎನ್ನುವ ಹೆಮ್ಮೆ ನಮಗಿದೆ ನಾವು e belagavi.com ವೆಬ್ ಸೈಟ್ ಆರಂಭಮಾಡಿ ಅಗಸ್ಟ 14. ಅವತ್ತೇ ಮೊದಲ ಸುದ್ದಿಯನ್ಬು ಪೋಸ್ಟ ಮಾಡಿದ್ದೇವು. ಆದರೆ ಈಗ ಅದು ಹೆಮ್ಮರವಾಗಿ ಬೆಳೆದಿದೆ‌ ಇಲ್ಲಿ ನಾವು ಬರೀ ಸರ್ಕಾರಿ ಸುದ್ದಿನೋ ಅಥವಾ ಉಳಿದ ವೆಬ್ ಸೈಟಗಳಲ್ಲಿ ಬರುವಂತೆ ಎಲ್ಲ ಸುದ್ದಿಗಳನ್ಬು ಪೋಸ್ಟ್ ಮಾಡಿ ಓದುಗರಿಗೆ ಕಿರಿಕಿರಿ ಮಾಡುವ…

Read More

ಬೆನಕೆಗೆ ಟಿಕೆಟ್ ಕೈ?

ಬೆಳಗಾವಿ. ಬೆಳಗಾವಿ ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ ಶಾಸಕ ಅನಿಲ ಬೆನಕೆಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಂದರೆ ಅವರಿಗೆ ಮುಂಬರುವ ಲೋಕಸಭೆ ಕ್ಷೇತ್ರದಿಂದ ಬಿಹೆಪಿ ಟಿಜೆಟ್ ಪಕ್ಕಾ ಎನ್ನುವ ಮಾತಿತ್ತು. ಮರಾಠಾ ಭಾಷಿಕ ರನ್ನು ಓಲೈಸಿಕೊಳ್ಖಲು ಬೆನಕೆಯವರಿಗೆ ಟಿಕೆಟ್ ಕೊಡಬಹುದು ಎನ್ಬುವ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಅವರನ್ಬು ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದರೆ ಟಿಕೆಟ್ ಲೆಕ್ಕಾಚಾರ ಬೇರೆನೇ ಇದೆ ಎನ್ಬಲಾಗುತ್ತದೆ. ಇಲ್ಲಿ ಬೆಳಗಾವಿ ಕ್ಷೇತ್ರದ…

Read More
error: Content is protected !!