Headlines

ಜ್ಞಾನಯೋಗಾಶ್ರಮಕ್ಕೆ ಹಾರನಹಳ್ಳಿ ಭೆಟ್ಟಿ

ವಿಜಯಪುರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರು ರವಿವಾರ ವಿಜಯಪುರ ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

Read More

ಅಂತಾರಾಷ್ಟೀಯ ಮಟ್ಟದಲ್ಲಿ ಬ್ರಾಹ್ಮಣರಿಗೆ ಗೌರವ

ಬಾಗಲಕೋಟೆ. ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ನೂತನ ಶಿಕ್ಷಣ ನೀತಿಯನ್ನು ಕೈಬಿಡದಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ.ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ಶ್ರೀರಾಯರ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಕೌಶಲಕ್ಕೆ ಒತ್ತು ನೀಡಲಾಗಿದ್ದು, ವಿದ್ಯಾರ್ಥಿಗಳ ಸರ್ವತೋನ್ಮುಖ…

Read More

ಠಾಣಾ ಮೆಟ್ಟಿಲೇರಿದ ವಿದ್ಯಾರ್ಥಿಗಳು

ಬೆಳಗಾವಿ:ಗಡಿನಾಡ ಬೆಳಗಾವಿಯಲ್ಲಿ ಅಂಗವಿಕಲನ ಮೇಲೆ ಉದ್ಯಮಬಾಗ ಪೊಲೀಸರ ಕ್ರೌರ್ಯದ ಸುದ್ದಿ ಇನ್ನೂ ಜನರ ‌ಮನಸ್ಸಿನಲ್ಲಿ ಹಾಗೇ ಇದೆ.ಅಂತಹುದರಲ್ಲಿ ಮಕ್ಕಳೂ ಸಹ ಠಾಣೆ ಮೆಟ್ಟಿಲು ಹತ್ತಿದ್ದಾರೆಂದರೆ ಜನರಲ್ಲಿ ಒಂದು ರೀತಿಯ ಆತಂಕ ಇದ್ದದ್ದೇ.ಮತ್ತೇ ಅಂಗವಿಕಲನ ನ್ನು ಹೊಡೆದಂತೆ‌ ಮಕ್ಕಳನ್ನು ಹೊಡೆದಿರಬಹುದು. ಹೀಗಾಗಿ ಮಕ್ಕಳೆಲ್ಲರೂ ಕೂಡಿ ಠಾಣೆ ಮೆಟ್ಟಿಲು ಹತ್ತಿರಬಹುದು ಎಂದು ಊಹಿಸುವುದು ಸಹಜ.! ಇದೇ ವೇಳೆ ವಿದ್ಯಾರ್ಥಿನಿ ಯರಿಗೆ ಮಹಿಳೆಮತ್ತು ಮಕ್ಕಳ ಹಕ್ಕುಗಳ ಕಾಯ್ದೆಯ ಬಗ್ಗೆ ತಿಳಿಸಿ ಹೇಳಲಾಯಿತು.ಎಲ್ಲಾ ಠಾಣೆಯ ಅಧಿಕಾರಿಗಳು ಇವತ್ತು ಮಕ್ಕಳ ಜತೆ ಪ್ರೀತಿ, ಸ್ನೇಹ…

Read More

ಬೆಳಗಾವಿಯವರು ಕಳ್ಳರನ್ನ ಹಿಡಿದ್ರು..!

ಬೆಳಗಾವಿ.ನಗರದ ಎರಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ, ಸವದತ್ತಿ ತಾಲುಕಿನ ಇಂಚಲ ಗ್ರಾಮದ ಸಂತೋಷ ಶಿವಪ್ಪಾ ಬೇವಿನಕೊಪ್ಪ (29) ಮತ್ತು ಬೆಳಗಾವಿ ಶ್ತೀನಗರ ನಿವಾಸಿ ಅಬುಬಕರ ಸಿಕಂದರ್ ಸವದಿ (21) ಎಂಬುವರೇ ಬಂಧಿತ ಕಳ್ಳರು ಎಂದು ಪೊಲೀಸ ಪ್ರಕಟನೆಯಲ್ಲಿ ತಿಳಿಸಲಾಗಿದೆ,ಬಂಧಿತರಿಂದ 6 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ದಾಮಣ್ಣವರ ಅವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಾರಾಜ್ಯ ಕಳ್ಳರ ಬಂಧನ https://ebelagavi.com/index.php/2023/08/24/hi-17/

Read More

ಖಾಕಿ ಬಲೆಗೆ ಸಿಕ್ಕಿ ಬಿದ್ದ ಕಳ್ಳರು..!

ಅಂತರರಾಜ್ಯ ಕಳ್ಳರ ಬಂಧನ 23 ವಾಹನ ವಶಕ್ಕೆಬೆಳಗಾವಿ.ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋಟಾರ್ ಸೈಕಲ ಕಳ್ಳತನ ಮಾಡುತ್ತಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಕೊಲ್ಲಾಪುರದ ಕರ್ವೀರ ತಾಲುಕಿನ ಕಳಂಭ ಗ್ರಾಮದ ಸಂತೋಷ ರಾಮಚಂದ್ರ ನಿಶಾನೆ (30) ಮತ್ತು ಗೋಕಾಕ ಜಿಲ್ಲೆಯ ಕೆಳಗಿನಹಟ್ಟಿಯ ಭರಮಪ್ಪ ಯಲ್ಲಪ್ಪ ಕೊಪ್ಪದ (21) ಎಂಬುವರೇ ಬಂಧಿತ ಕಳ್ಳರು ಎಂದು ಪೊಲೀಸರು ತಿಳಿಸಿದ್ದಾರೆ, ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ ಸೇರಿದಂತೆ ಬೇರೆ ಬೇರೆ ಕಡೆಗೆ ಗ್ಯಾಂಗ್ ಕದ್ದ 8 ಲಕ್ಷ…

Read More

ನಿಯತಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ.ಸೋನಾಲಿ ಅವಿರೋಧ ಆಯ್ಕೆ

ಬೆಳಗಾವಿ: ಇತ್ತೀಚೆಗೆ ನಿಯತಿ ಕೋ-ಆಪರೇಟಿವ್ ಸೊಸೈಟಿ0ು ನೂತನ ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್ ಹಾಗೂ ಉಪಾಧ್ಯಕ್ಷರಾಗಿ ಭರತ್ ರಾಥೋಡ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಕರೋನಾ ಅವಧಿ0ುಲ್ಲಿ ನಿಯತಿ ಸೊಸೈಟಿಯನ್ನು ಸ್ಥಾಪಿಸಲಾಯಿತು. ಡಾ.ಸೋನಾಲಿ ಸರ್ನೋಬತ್ ಅವರ ನೇತೃತ್ವದಲ್ಲಿ ಈ ಸೊಸೈಟಿ0ುನ್ನು ಸ್ಥಾಪಿಸಲಾಯಿತು. ಬೆಳಗಾವಿ ಚೇಂಬರ್ ಆಫ್ ಕಾಮರ್ಸನ ಮಾಜಿ ಅಧ್ಯಕ್ಷ ರೋಹನ್ ಜುವಳಿ ಅಧ್ಯಕ್ಷ ಮತ್ತು ಖ್ಯಾತ ವೈದ್ಯ ಡಾ. ಸಮೀರ್ ಸರ್ನೋಬತ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅಲ್ಪಾವಧಿಯಲ್ಲಿ…

Read More

ರೇಷ್ಮಾ ತಾಳಿಕೋಟೆ ಪಾಲಿಕೆ ಉಪ ಆಯುಕ್ತೆ

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾಗಿ ರೇಷ್ಮಾ ತಾಳಿಕೋಟೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಖಾನಾಪುರ ಮತ್ತು‌ ಭೂಸ್ವಾಧೀನ ಇಲಾಖೆ ತಹಶೀಲ್ದಾರ ಆಗಿ ಅವರು ಕೆಲಸ ನಿರ್ವಹಿಸಿದ್ದರು. ಇವರ ಸ್ಥಾನದಲ್ಲಿದ್ದ ಹನಗಂಡಿ ಅವರಿಗೆ ಬೇರೆಡೆ ವರ್ಗಾವಣೆ ಆಗಿದೆ. ಸಚಿವೆಯ ತವರು ಜಿಲ್ಲೆಯಲ್ಲಿ ಸಿಗದ ನ್ಯಾಯ https://ebelagavi.com/index.php/2023/08/19/hi-8/

Read More

ಸಚಿವೆಯ ತವರು ಜಿಲ್ಲೆಯಲ್ಲಿ ಸಿಗದ ನ್ಯಾಯ..!

ಅಂಗವಿಕಲನ ಪ್ರಮಾಣ ಪತ್ರ ರದ್ದತಿಗೆ ಖಾಕಿ ಹರಸಾಹಸ., ಸರ್ಕಾರಿ‌ ದಾಖಲೆಯನ್ನು ಸುಳ್ಳಾಗಿಸಲು ಖಾಕಿ ಯತ್ನ ಅಂಗವಿಕಲ‌ ಇಲಾಖೆ ಆಯುಕ್ತರ ಪತ್ರಕ್ಕೆ ಸಿಗದ ಉತ್ತರ. ಸಚಿವೆಯ ತವರು ಜಿಲ್ಲೆಯಲ್ಲಿ ಅಂಗವಿಕಲನ ರೋದನ. ಎರಡು ಪತ್ರ ಬರೆದರೂ ಪೊಲೀಸ್ ಆಯುಕ್ತರ ಮೌನ.ಪ್ರಕರಣ ಬೆಂಗಳೂರಿಗೆ ಶಿಫ್ಟ್ ‌ಸಾಧ್ಯತೆ. ಸಿಎಂ, ಗೃಹ ಮಂತ್ರಿ, ಜಿಲ್ಲಾ ಮಂತ್ರಿ ಮಾತಿಗೂ ಡೋಂಟ್ ಕೇರ್. ಮತ್ತೊಂದು ವಿವಾದದಲ್ಲಿ ಬೆಳಗಾವಿ ಪೊಲೀಸ್..! ನಿರಂಜನ‌ ಚೌಗಲಾ ಅಂಗವಿಕಲ ಎನ್ನುವ ಸರ್ಕಾರಿ‌ ದಾಖಲೆ ಬೆಳಗಾವಿ. ಗಡಿನಾಡ ಬೆಳಗಾವಿ ಪೊಲೀಸರಿಗೆ ವಿವಾದವನ್ನು ಮೈಮೇಲೆ…

Read More

ಛತ್ತೀಸಗಡದಲ್ಲಿ ಬಿಜೆಪಿ‌ ಗೆಲುವಿಗೆ ಅಭಯ ತಾಲೀಮು

ಛತ್ತೀಸಗಡ- ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭೆ ನಡೆಯಲಿದ್ದು ಪಂಚರಾಜ್ಯಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ತಾಲೀಮು ಶುರುವಾಗಿದೆ. ಈ ಕುರಿತು ಛತ್ತೀಸಗಡ ರಾಯಾಪೂರದಲ್ಲಿ ಪಂಚರಾಜ್ಯಗಳ ಆಯ್ದ ಶಾಸಕರ ಮಹತ್ವದ ಅಭ್ಯಾಸ ವರ್ಗ ನಡೆಯಿತು ಈ ಅಭ್ಯಾಸ ವರ್ಗದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆಯ ಬಗ್ಗೆ ಪಂಚ ರಾಜ್ಯಗಳ ಶಾಸಕರಿಗೆ ವಿಶೇಷ ಉಪನ್ಯಾಸ ಮಾಡಿದರು. ಪಶ್ಚಿಮ ಬಂಗಾಳ ,ಬಿಹಾರ, ಜಾರ್ಖಂಡ,ಆಸ್ಸಾಂ ಹಾಗೂ ಓಡಿಸಾ ರಾಜ್ಯಗಳ ಸುಮಾರು 55 ಶಾಸಕರು ಹಾಗೂ ಪಂಚರಾಜ್ಯಗಳ ಬಿಜೆಪಿಯ ವಿಶೇಷ…

Read More

ಕೌಜಲಗಿ ಅಭಿವೃದ್ಧಿಗೆ ಬದ್ಧ- ಬಾಲಚಂದ್ರ

ಗೋಕಾಕ : ಕೌಜಲಗಿಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಲಾಗುವುದು. ಈ ಮೂಲಕ ಕೌಜಲಗಿ ಗ್ರಾಮಸ್ಥರ ಅಹವಾಲುಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ರವಿವಾರದಂದು ಕೌಜಲಗಿಯ ವಿಠ್ಠಲ-ಬೀರದೇವರ ದೇವಸ್ಥಾನದ ಆವರಣದಲ್ಲಿ ಕೌಜಲಗಿ ಜಿಲ್ಲಾ ಪಂಚಾಯತ ಕ್ಷೇತ್ರದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಿಂದ ಅತ್ಯಧಿಕ ಮತಗಳ ಮುನ್ನಡೆ ನೀಡಿದ್ದಕ್ಕಾಗಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.ರಸ್ತೆಗಳ ಸುಧಾರಣೆ, ಒಳಚರಂಡಿ ನಿರ್ಮಾಣ, ಕುಡಿಯುವ ನೀರು, ಆಸ್ಪತ್ರೆ…

Read More
error: Content is protected !!