Headlines

ಆಕ್ಷನ್ ಓಕೆ. ಧರಣಿ ಯಾಕೆ…!

ಬೆಳಗಾವಿ ಟಿಳಕವಾಡಿ ಸಿಪಿಐ ವಿರುದ್ಧ ಕ್ರಮಕ್ಕೆ ಓಕೆ ಅಂದ ಗೃಹ ಸಚಿವರು. ಧರಣಿ ಕೈ ಬಿಟ್ಟ ಶಾಸಕ ಅಭಯ ಪಾಟೀಲ. ನಗರಸೇವಕನ‌ ಮೇಲೆ ಖಾಕಿ ದೌರ್ಜನ್ಯ ಪ್ರಕರಣ ವಿಧಾನಸೌಧ. ಬೆಳಗಾವಿ‌ ಮಹಾನಗರ ಪಾಲಿಕೆ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪ ಹೊತ್ತ ಟಿಳಿಕವಾಡಿ ಸಿಪಿಐ ಸೇರಿದಂತೆ ಮತ್ತಿಬ್ಬರ ವಿರುದ್ಧ ಕ್ರಮಕ್ಕೆ ಗೃಹ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಕಳೆದ ದಿನವಷ್ಟೇ ಶಾಸಕ ಅಭಯ ಪಾಟೀಲರು ಸದನದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾಗಿ ಮಾತನಾಡಿದ್ದರು. ಅದಕ್ಕೆ ಪ್ರತಿಯಾಗಿ…

Read More

ಸಂಸತ್ತಿನಲ್ಲಿ ಕನ್ನಡ ಕಹಳೆ ಮೊಳಗಿಸಿದ ಕಡಾಡಿ..!

ನವದೆಹಲಿ. ಬೆಳಗಾವಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಂಸತ್ ಅಧಿವೇಶನದಲ್ಲಿ ಕನ್ನಡ ಕಹಳೆ ಮೊಳಗಿಸಿದ್ದಾರೆ. ಅಪ್ಪಟ ಕನ್ನಡದಲ್ಲಿಯೇ ವೀರರಾಣಿ ಕಿತ್ತೂರು ಚನ್ನಮ್ಮಳ ಬಗ್ಗೆ ಮಾತನಾಡಿ ಎಲ್ಲರ‌ ಗಮನ‌ಸೆಳೆದಿದ್ದಾರೆ. ಚನ್ನಮ್ಮನಹೋರಾಟದ ಇತಿಹಾಸ ವನ್ನು ಸಂಪೂರ್ಣವಾಗಿ ಅವರು ಪ್ರಸ್ತಾಪಿಸಿದ್ದಾರೆ. ಜೈ ಕನ್ನಡ..

Read More

ಗೃಹ ಮಂತ್ರಿ ಉತ್ತರ ಏನಿರಬಹುದು?

ವಿಧಾನಸಭೆ. ಬೆಳಗಾವಿ.ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಇಂದು ಸದನದಲ್ಲಿ ಗೃಹಸಚಿವರು ಉತ್ತರ ನೀಡಲಿದ್ದಾರೆ ಕಳೆದ ದಿನ ಸದನದಲ್ಲಿಯೇ ಬಿಜೆಪಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಹೆಸರು ಉಲ್ಲೇಖಿಸಿ ವಿವರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಪೊಲೀಸರ ಲೋಪವನ್ನು ದಾಖಲೆ ಸಮೇತ ಪ್ರಸ್ತಾಪ‌ಮಾಡಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರ ಅಮಾನತ್ ಗೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಖುವ…

Read More

ಅಭಯ ಓಕೆ.. ಆಸೀಫ್ ಯಾಕೆ?

ಸದನದಲ್ಲೂ ಅಭಯ ಅಬ್ಬರ, ಟಿಳಕವಾಡಿ ಸಿಪಿಐ ಅಮಾನತ್ ಗೆ ಪಟ್ಟು. ಶಾಸಕ ಆಸೀಫ್ ಶೇಠಗೆ ಮಾತನಾಡಲು ಅವಕಾಶ ನೀಡದ ಸಭಾಧ್ಯಕ್ಷ ಖಾದರ್. ಬೆಳಗಾವಿ. ವಿಧಾನ ಸಭೆಯಲ್ಲಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಪೊಲೀಸರ ವರ್ತನೆ ಬಗ್ಗೆ ಮಾತನಾಡುತ್ತಿದ್ದರು. ಈ‌ ಸಂದರ್ಭದಲ್ಲಿ ಪೊಲೀಸ್ ಕ್ರಮವನ್ನು‌ ಸಮರ್ಥಿಸಿಕೊಳ್ಳಲು ಶಾಸಕ ಆಸೀಫ್ ಶೇಠ ಎದ್ದು ನಿಂತರು. ಆದರೆ ಇದನ್ಬು ಗಮನಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಅವರು, ನೀವು ಅದರ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ಗೃಹ ಮಂತ್ರಿಗಳು ಉತ್ತರ ಕೊಡ್ತಾರೆ.‌ನೀವು ಬೇಡ…

Read More

CPI ಅಮಾನತ್ ಗೆ ಪಟ್ಡು- ಗೃಹ ಸಚಿವರಿಂದ 7 ರಂದು ಉತ್ತರ

ವಿಧಾನಸಭೆ. ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ‌ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಟಿಳಕವಾಡಿ ಸಿಪಿಐ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದರು. ಸದನದಲ್ಲಿಂದು ಗಮನ ಸೆಳೆಯುವ ಸೂಚನೆ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಶಾಸಕ ಅಭಯ ಪಾಟೀಲ ಮಾಡಿದರು. ಟಾವರ್ ಅಳವಡಿಸುವ ಸಂಬಂಧ ನಡೆದ ಗಲಾಟೆಯಲ್ಲಿ ಗಾಯಗೊಂಡ ನಗರಸೇವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ಆದರೆ ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಮತ್ತಿಬ್ಬರು ಪೊಲೀಸರು ಆಸ್ಪತ್ರೆಯಲ್ಲಿ ಒತ್ತಾಯಪೂರ್ವಕವಾಗಿ ಡಿಸ್ಚಾರ್ಜ ಸಮರಿ ತೆಗೆದುಕೊಂಡು…

Read More

ಬೆಳಗಾವಿ ಪೊಲೀಸ್ ವಿರುದ್ಧ ಹಕ್ಕುಚ್ಯುತಿ!

ಬೆಳಗಾವಿ.‌ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಮತ್ತು ಮೇಯರ್ ಅವಮಾನದ ಬಗ್ಗೆ ಅಧಿವೇಶನದಲ್ಲಿ ಹಕ್ಕು ಚ್ಯುತಿ ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಹಕ್ಕುಚ್ಯುತಿ ಮಂಡಿಸುವ ತಯಾರಿ ನಡೆಸಿದ್ದಾರೆಂದು ಗೊತ್ತಾಗಿದೆ. ಬಹುಶಃ ಇವತ್ತೇ ಹಕ್ಕುಚ್ಯುತಿ ಪ್ರಸ್ತಾಪ ವಾಗುವ ಸಾಧ್ಯತೆಗಳಿವೆ.

Read More

`ಆ ತಪ್ಪು ಈಗ ಮತ್ತೇ ಮಾಡಬೇಡಿ’

ವಿಜಯೇಂದ್ರಗೆ ಕಾರ್ಯಕರ್ತರ ಮನವಿ`ಆ ತಪ್ಪು ಈಗ ಮತ್ತೇ ಮಾಡಬೇಡಿ’ ಬೆಳಗಾವಿ. ಗಡಿನಾಡ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ, ಮತ್ತೊಂದು ಕಡೆಗೆ ಲೋಕ ಸಮರಕ್ಕೆ ಅಖಾಡಾವನ್ನು ಸಜ್ಜುಗೊಳಿಸುವ ಕೆಲಸವನ್ನು ನಡೆಸಿದ್ದಾರೆ,ಅಧಿವೇಶನಕ್ಕೆ ಆಗಮಿಸಿದ ದಿನದಿಂದ ಪ್ರತಿಯೊಬ್ಬರನ್ನು ಭೆಟ್ಟಿ ಮಾಡುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅಖಾಡಾದಲ್ಲಿ ಯಾರು ಕುಸ್ತಿ ಹಿಡಿಯಲು ಸಮರ್ಥರು ಎನ್ನುವುರ ಬಗ್ಗೆ ಚಚರ್ೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಕೂಡ ಇಂದು ಬೆಳಿಗ್ಗೆನೇ ಪಕ್ಷದ ಕಾರ್ಯಕರ್ತರೊಂದಿಗೆ ಕೆಎಲ್ಇ ಗೆಸ್ಟಹೌಸನಲ್ಲಿ ಕೆಲ ಹೊತ್ತು ಗಂಭೀರ ಚಚರ್ೆ ನಡೆಸಿದರು. ಈ ಸಂದರ್ಭದಲ್ಲಿ…

Read More

ಫೃಥ್ವಿಸಿಂಗ್ ಭೆಟ್ಟಿ ಮಾಡಿದ ರಮೇಶ ಜಾರಕಿಹೊಳಿ

ಬೆಳಗಾವಿ. ಕಳೆದ ದಿನ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿಯ ಪೃಥ್ವಿಸಿಂಗ್ ಅವರನ್ಬು ಮಾಜಿ ಸಚಿವ ರಮೇಶ ಜಾರಕಿಹೊಳಿ ಭೆಟ್ಟಿ ಮಾಡಿದರು. ನಗರದ ಖಾಸಗಿ ಆಸ್ಪತ್ರೆಗೆ ಭೆಟ್ಟಿ ನೀಡಿದ ಅವರು ಆರೋಗ್ಯ ಕುರಿತು ವಿಚಾರಣೆ ನಡೆಸಿದರು. ಕಳೆದ ದಿನವಷ್ಟೇ ಪೃಥ್ವಿಸಿಂಗ್ ಅವರಿಗೆ ಕೆಲವರು ಚೂರಿ ಇರಿದಿದ್ದರು ಎನ್ನಲಾಗಿದೆ. ಇದು ಈಗ ರಾಜಕೀಯಕ್ಕೆ ತಿರುಗುವ ಸಾಧ್ಯತೆಗಳಿವೆ.

Read More

ಜಾರಕಿಹೊಳಿ ಪರಮಾಪ್ತನಿಗೆ ಚಾಕು ಇರಿತ

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಿನ್ನೆ ದಿ.‌4 ರಿಂದ ಆರಂಭವಾಗಿದೆ. ಮತ್ತೊಂದು ಕಡೆಗೆ ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಣಿಯಲು ಬಿಜೆಪಿ ರಣತಂತ್ರ ರೂಪಿಸಿದೆ. ಇದೆಲ್ಕದರನಡುವೆ ಕಳೆದ ದಿನ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಪರಮಾಪ್ತ ಮತ್ತು ಬಿಜೆಪಿ ಎಸ್ ಸಿ ಮೋರ್ಚಾಮುಖಂಡ ಪೃಥ್ವಿ ಸಿಂಗ್ ಗೆ ಚಾಕು ಇರಿತ ಪ್ರಕರಣ ನಡೆಯಿತು. ಇಲ್ಲಿ ಹಲ್ಲೆಗೊಳಗಾಗಿದ್ದ ಎನ್ನಲಾದ ಫೃಥ್ವಿಸಿಂಗ್ ವಿಡಿಯೋ ಮೂಲಕ ಬಿಡುಗಡೆ ಮಾಡಿದ ಹೇಳಿಕೆ ಒಂದಿಷ್ಟು ಗೊಂದಲಕ್ಕೆ ಕಾರಣವಾಯಿತು. ಅವರು ನೇರವಾಗಿ ವಿಡಿಯೋ…

Read More

ಚಳಿಗಾಲ ಅಧಿವೇಶನಕ್ಜೆ ಪ್ರತಿಭಟನೆಗಳ ಕಾವು

ಬೆಳಗಾವಿ: ಇಂದುನಿಂದ ಹತ್ತು ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಪ್ರತಿಭಟನೆಗಳ ಕಾವು ಜೋರಾಗಿದೆ. ಬಿಜೆಪಿ ಪ್ರತಿಪಕ್ಷದ ನಾಯಕ ಆರ್.‌ಅಶೋಕ, ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ಕಾರವನ್ನು ಇಕ್ಜಟ್ಟಿಗೆ ಸಿಲುಕಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಒಂದಲ್ಲ ಹತ್ತಾರು ಸರ್ಕಾರಿ ಲೋಪಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಸ್ಕೆಚ್ ಕೂಡ ಹಾಕಿದ್ದಾರೆ. ಛತ್ತೀಸಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯ ಗಳ ವಿಧಾನಸಭೆ ಚುನಾವಣೆ ಗೆಲುವು ಬಿಜೆಪಿಗೆ ಒಂದು ರೀತಿಯ ಬೂಸ್ಟ್ ಸಿಕ್ಕಂತಾಗಿದೆ. ಸಿದ್ದರಾಮಯ್ಯ ಸರ್ಕಾರದ…

Read More
error: Content is protected !!