ರಸ್ತೆ ಕಾಮಗಾರಿಗೆ ಚಾಲನೆ

ಬೆಳಗಾವಿ ರಾಮತೀರ್ಥ ನಗರ ವಾರ್ಡ್ ನಂಬರ್ 46 ವ್ಯಾಪ್ತಿಯಲ್ಲಿ ಬರುವ KHB ಕಾಲೋನಿ ಕಣಬರಗಿ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸೇವಕಬಹನುಮಂತ ಕೊಂಗಾಲಿ ಚಾಲನೆ ನೀಡಿದರು. , ಕೆ.ಹೆಚ್ ಬಿ ಕಾಲೋನಿ ಹಿರಿಯರಾದ ಮಳಗಲಿ, ಪಾಟೀಲ್, ಚೌಗಲಾ ,ಬಡಿಗೇರ್, ವಿಜಯ ಬ್ಯಾಡಗಿ, ಮೂಲಿಮನಿ, ಬೆಳಗಲಿ, ವನ್ನೂರು,ಮನೋಜ್, ಮುಂತಾದವರು ಉಪಸ್ಥಿತರಿದ್ದರು.

Read More

ಮಹಿಳೆಯರಿಗೆ ವಂಚನೆ- ತನಿಖಾ ತಂಡ ರಚನೆ

ಹದಿನೈದು ಸಾವಿರ ಮಹಿಳೆಯರಿಗೆ ಮೋಸ; ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚನೆ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಮೈಕ್ರೋಪೈನಾಸ್ಸ್ ನಿಂದ ಸಾಲ ಪಡೆದು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ಜನ ಮಹಿಳೆಯರು ಮೋಸ ಹೋಗಿದ್ದು, ಈ ಕುರಿತು ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಿ, ತನಿಖೆಗೆ ಆದೇಶಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿದ ಅವರು, ಮೈಕ್ರೋಪೈನಾಸ್ಸ್…

Read More

ಪತ್ರಕರ್ತನ‌ ಮಗ ಹಿರೋ ಆದ ಕಥೆ ಇದು..!

ಬೆಳಗಾವಿ. ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗಬೇಕು. ಡಾಕ್ಟರ್ ಮಕ್ಕಳು ಡಾಕ್ಟರ್ರೇ ಆಗಬೇಕು. ರಾಜಕಾರಣಿಗಳ ಮಜ್ಕಳು ರಾಜಕಾರಣಿಗಳೇ ಆಗಬೇಕು..! ಇಂತಹುದೊಂದು ರೂಢಿ ಮಾತು ಸಹಜವಾಗಿ ಎಲ್ಲೆಡೆ ಕೇಳಿಬರುತ್ತಿದೆ. ಅಷ್ಟೆ ಅಲ್ಲ ಅದೇ ರೀತಿ‌ ಆಗುತ್ತಿದೆ ಆದರೆ ಇದೆಲ್ಲಕ್ಕಿಂತ ಭಿನ್ನ ಎನ್ನುವುದನ್ನು ತೋರಿಸಿ ಕೊಟ್ಟ ಹುಡುಗ ಅಂದ್ರೆ ಕಿರಣ ರವಿ ಉಪ್ಪಾರ.! ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ ಟೈಮ್ಸ್‌ಆಫ್ ಇಂಡಿಯಾದ ಬೆಳಗಾವಿಯ ಹಿರಿಯ ಪತ್ರಕರ್ತ ಎನಿಸಿಕೊಂಡ ರವಿ ಉಪ್ಪಾರ ಅವರ ಮಗ ಈಗ ಸ್ಮಾರ್ಟ ಸಂಕಟ ಚಲನಚಿತ್ರದ ಹಿರೋ..! ಈ…

Read More

ಅಡಿವೇಶಾಚಾರ್ಯ ಜೋಶಿಯವರ ಜನ್ಮ ಶತಮಾನೋತ್ಸವ

ಅಥಣಿ.ಅಡಿವೇಶಾಚಾರ್ಯ ಜೋಶಿಯವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅಥಣಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪಾಠ, ಪ್ರವಚನ, ನಿತ್ಯ ಪಾರಾಯಣ, ಅನ್ನ ದಾನದಂತಹ ವಿವಿಧ ಧಾರ್ಮಿಕ ಕಾರ್ಯಗಳ ಜೊತೆಗೆ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬೆಂಗಳೂರಿನ ವಿದ್ಯಾಧೀಶ ಸಂಸ್ಕೃತ ಶೋಧ ಕೇಂದ್ರದ ನಿರ್ದೇಶಕರಾದ ಡಾ.ಕೃಷ್ಣಾಚಾರ್ಯ ಉಪಾಧ್ಯಾಯ ಹೇಳಿದರು.ಅವರು ಅಡಿವೇಶಾಚಾರ್ಯ ಜೋಶಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನರಸಿಂಹ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜ್ಞಾನ ಸತ್ರದ ಮಂಗಲೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅಡಿವೇಶಾಚಾರ್ಯರು ನಿವೃತ್ತಿಯ ನಂತರ ತಮ್ಮ ಸಂಪೂರ್ಣ ಸಮಯವನ್ನು ದೇವಸ್ಥಾನಕ್ಕಾಗಿ ಮತ್ತು…

Read More

ಚೆನಾಬ್ ಸೇತುವೆ ನಮ್ಮ ಹೆಮ್ಮೆ’

.. 1.3ಕಿಮಿ/1300 ಮೀ ಸೇತುವೆ ಒಟ್ಟು ಉದ್ದ). 359 ಮೀಟರ್ ಸೇತುವೆಯ ಒಟ್ಟು ಎತ್ತರ. 133.7 ಮೀಟರ್ ಪಿಲ್ಲರನ ಗರಿಷ್ಟ ಎತ್ತರ. 485 ಮೀಟರ್. ಮುಖ್ಯ ಕಮಾನಿನ ಉದ್ದ. 326 ಕಿಮೀ- ಬಾರಾಮುಲ್ಲಾ ಮತ್ತು ಜಮ್ಮು ನಡುವಿನ ರೈಲು ಮಾರ್ಗದ ಉದ್ದ. 30000 ಟನ್ – ಸೇತುವೆ ನಿಮರ್ಾಣಕ್ಕೆ ಬಳಸಿದ ಉಕ್ಕು. 220 ಕಿಮೀ- ಸೇತುವೆಯ ಮೇಲೆ ಪ್ರತಿ ಗಂಟೆಗೆ ಗಾಳಿ ಬೀಸುವ ವೇಗದ ಪ್ರಮಾಣ. 100 ಕಿಮೀ.- ಸೇತುವೆ ಮೇಲೆ ಪ್ರತಿ ಗಂಟೆಗೆ ರೈಲು ಸಂಚರಿಸುವ…

Read More

ಕೇಂದ್ರದ ವಿರುದ್ಧ ಸಮರ

ಶಾ ದೇಶದ ಕ್ಷಮೆ ಕೇಳಲಿಜೈ ಬಾಪು, ಜೈ ಭೀಮ್, ಜೈ ಸಂವಿಧಾನ.2025 ರವರೆಗೆ ವರ್ಷವೀಡಿ ಕಾರ್ಯಕ್ರಮ.ಮಹಾ ಚುನಾವಣೆ ಬಗ್ಗೆ ಆಯೋಗಕ್ಕೆ ದೂರು.ಬೆಳಗಾವಿಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಬೆಳಗಾವಿಯ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾಜರ್ುನ ಖಗರ್ೆ ನೇತೃತ್ವದಲ್ಲಿ ಕಾಂಗ್ರೆಸ್ ವಿಸ್ತೃತ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಹಲವು ಮಹತ್ವದ ತೀಮರ್ಾನ ತೆಗೆದುಕೊಂಡಿದೆ. ಡಾ, ಬಾಬಾಸಾಹೇಬ ಅಂಬೇಡ್ಕರ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಕ್ಷಮೆ ಕೇಳಬೇಕು…

Read More

ಭಾರತ ನಕ್ಷೆಯನ್ನೇ ತುಂಡರಿಸಿದ ಕಾಂಗ್ರೆಸ್- ಅಭಯ ಆರೋಪ.

ಬೆಳಗಾವಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದ ಕಾಂಗ್ರೆಸ್ ಶತಮಾನೋತ್ಸವವನ್ನು ಆಚರಿಸುವ ಭರಾಟೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರತ ನಕ್ಷೆಯನ್ನೇ ತುಂಡರಿಸುವ ಕೆಲಸ ಮಾಡಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ. ಕಾಂಗ್ರೆಸ್ನವರು ಹಾಕಿದ ಭಾರತದ ನಕ್ಷೆ ಈ ಮಹಾ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಹಾಕಲಾಗಿದ್ದ ಬ್ಯಾನರಗಳಲ್ಲಿ‌ ಭಾರತ ನಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಮುದ್ರಿಸದೇ ಅದರ ಮೇಲ್ಭಾಗವನ್ನು ತುಂಡರಿಸುವ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅಂತಹ ತುಂಡರಿಸಿದ ಬ್ಯಾನರ್ ಗಳ ಪೊಟೊವನ್ನು ಅವರು…

Read More

27 ರಂದು ಗಾಂಧೀ ಪ್ರತಿಮೆ ಅನಾವರಣ

ಡಿ.27 ರಂದು ಸುವರ್ಣ ವಿಧಾನ ಸೌಧದಲ್ಲಿ ಬೃಹತ ಗಾಂಧೀ‌ ಪ್ರತಿಮೆ ಅನಾವರಣ ಶತಮಾನೋತ್ಸವ- ವರ್ಷವಿಡೀ ಕಾರ್ಯಕ್ರಮ : ಸಚಿವ ಎಚ್.ಕೆ.ಪಾಟೀಲ ಸಚಿವರಿಗೆ ವಿವರಣೆ ಕೊಟ್ಟ ಡಿಸಿ, ಸಿಇಓ ಬೆಳಗಾವಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶತಮಾನೊತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಪ್ರವಾಸೊದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ತಿಳಿಸಿದರು. ಬೆಳಗಾವಿ ಸುವರ್ಣ ಸೌಧ ಆವರಣದಲ್ಲಿ…

Read More

ಡಿ. 26, 27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ: ಸಚಿವ ಸತೀಶ್‌ ಜಾರಕಿಹೊಳಿ

ಡಿ. 26, 27ರಂದು ಬೆಳಗಾವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿ. 26, 27ರಂದು ಬೆಳಗಾವಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 150 ಜನ ಸಂಸದರು ಪಾಲ್ಗೊಳ್ಳಲಿದ್ದಾರೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವ 1924ರಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸ್…

Read More
error: Content is protected !!