
ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ.
ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಇಂದು ನಡೆದಿದೆ.ಯಮನಾಪುರದ ಅನ್ಯ ಕೋಮಿನ ಯುವಕ ಯುವತಿ ಒಂದೆಡೆ ಕುಳಿತಿದ್ದನ್ಬು ಪ್ರಶ್ನಿಸಿ ಕೆಲವರು ಆ ಜೋಡಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.ಆದರೆ ಹಲ್ಲೆಗೊಳಗಾದವರು ಸಹೋದರ ಮತ್ತು ಸಹೋದರಿಯಾಗಿದ್ದರು ಎಂದು ಗೊತ್ತಾಗಿದೆ.ಆ ಹುಡುಗ ಮತ್ತು ಹುಡುಗಿ ಹೆತ್ತವರದ್ದು ಲವ್ ಮ್ಯಾರೇಜ್. ಹೀಗಾಗಿ ಇಬ್ಬರಿಗೂ ಬೇರೆ ಬೇರೆ ಹೆಸರನ್ನು ಇಟ್ಟಿದ್ದರು. ಇಲ್ಲಿ ಹುಡುಗಿ ಮುಖಕ್ಕೆ ಬಟ್ಟೆ ಕಟ್ಡಿಕೊಂಡು ಬಂದಿದ್ದರೆ , ಹುಡುಗ ಹಣೆಗೆ ತಿಲಕ ಹಚ್ಚಿಕೊಂಡಿದ್ದನು.ಆದರೆ ಹಲ್ಲೆಕೋರರು ಇದನ್ನೇ ತಪ್ಪಾಗಿ…