
ಸಂಭಾವಿತ ಶಾಸಕನಿಗೆ ಆವಾಜ್ ಹಾಕಿದ ಅಧಿಕಾರಿ..!
ರಾಯಭಾಗ ಶಾಸಕ ಐಹೊಳೆಗೆ ಗುಟುರು ಹಾಕಿದ ಅಧಿಕಾರಿ. ಸಾಹೇಬ್ರೆ ಎಂದು ಮಾತನಾಡಿದ ಬಿಜೆಪಿ ಶಾಸಕರಿಗೆ ದರ್ಪ ತೋರಿದ ಗೋಕಾಕ ಅರಣ್ಯಾಧಿಕಾರಿ. ಇಂತಹ ಅಧಿಕಾರಿ ಶಾಸಕ ಸವದಿ ಮತ್ತು ಅಭಯ ಪಾಟೀಲರಿಗೆ ಸಿಕ್ಕಿದ್ದರೆ…ಅಧಿಕಾರಿ ಉದ್ಧಟತನದ ಮಾತುಗಳು.ಶಾಸಕರಿಗೆ ತೋರಿದ ಅಗೌರವ. ಅಧಿಕಾರಿ ದರ್ಪದ ಮಾತುಗಳ ಆಡಿಯೋ ವೈರಲ್. ಬೆಳಗಾವಿ. ಗೋಕಾಕದ ಅರಣ್ಯ ಇಲಾಖೆ ಅಧಿಕಾರಿ ಆ ರೀತಿಯ ದರ್ಪದ ಮಾತುಗಳನ್ನು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೋ ಅಥವಾ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರಿಗೆ ಆಡಿದ್ದರೆ ಅದರ…