ಬೆಳಗಾವಿ. ಎಸ್ ಸಿ, ಎಸ್ಟಿ ಮೀಸಲು ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ನಗರಸೇವಕ ರವಿ ಧೋತ್ರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಫಾಯಿ ಕರ್ಮಚಾರಿ ಸಮಿತಿ ಜಿಲ್ಲಾ ಘಟಕ ಆಗ್ರಹಿಸಿದೆ.ಈ ಬಗ್ಗೆ ಘಟಕದ ಪದಾಧಿಕಾರಿಗಳು ಗಂಭೀರ ಆರೋಪ ಹೊರೆಸಿ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಅರ್ಪಿಸಿದ್ದಾರೆ. ಗೌರವಾಧ್ಯಕ್ಷ ಮುನಿಸ್ವಾಮಿ ಭಂಡಾರಿ ಮತ್ತು ವಿಜಯ ನೀರಗಟ್ಟಿ ಮುಂತಾದವರ ನೇತೃತ್ವದಲ್ಲಿ ದಾಖಲೆ ಸಮೇತ ಮನವಿ ಅರ್ಪಿಸಲಾಗಿದೆ ಮನವಿ ಪತ್ರದಲ್ಲೇನಿದೆ? ವಾರ್ಡ ನಂ 28ರ ನಿವಾಸಿಗಳಾದ ನಾವು ಈ ಮೂಲಕ ನೀಡುತ್ತಿರುವ…

Read More
error: Content is protected !!