
ಬೆಳಗಾವಿ ದಕ್ಷಿಣ ‘ರಾಮ’ಮಯ.!
ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ 80 ಸಾವಿರ ಕುಟುಂಬಕ್ಕೆ 5 ಲಕ್ಷ ಲಾಡು ವಿತರಣೆ. ರಾಮಮಯ ಮಾಡುವ ನಿಟ್ಟಿನಲ್ಲಿ ಸಿದ್ಧತೆ. ಪ್ರತಿಯೊಬ್ಬರ ಕೈ ಮೇಲೆ ಶ್ರೀರಾಮನ ಟ್ಯಾಟೊ. ರಾಮನ ಸೇವೆಗೆ ಮುಂದಾದ ಬಿಜೆಪಿ ನಗರಸೇವಕರು ವಾರ್ಡ 43 ರ ನಗರ ಸೇವಕಿ ವಾಣಿ ಜೋಶಿ ಟಿಳಕವಾಡಿಯ ಹನುಮಾನ ಮಂದಿರ ಮತ್ತು ವಾರ್ಡ 24 ರ ನಗರಸೇವಕ ಗಿರೀಶ ಧೋಂಗಡಿ ಹಳೆಯ ಮಹಾತ್ಮಾ ಫುಲೆ ರೋಡದಲ್ಲಿರುವ ಸಂಕಟ ವಿಮೋಚಕ ಹನುಮಾನ ಮಂದಿರ ದಲ್ಲಿ ಸ್ವಚ್ಚತಾ ಅಭಿಯಾನ. ರಾಮನ ಭಾವಚಿತ್ರ…