ಜಗದೀಶ ಶೆಟ್ಟರ್ ಬಂದ್ರು..ಮುಂದೇನು?
ಬೆಳಗಾವಿ. ರಾಜಕೀಯ ನಿಂತ ನೀರಲ್ಲ ಜೊತೆಗೆ ಯಾರು ಯಾರಿಗೆ ಶತ್ರುನೂ ಅಲ್ಲ ಮಿತ್ರನೂ ಅಲ್ಲ. ಅಂತಹ ಅನೇಕ ಜ್ವಲಂತ ಉದಾಹರಣೆಗಳು ನಮ್ಮೆಲ್ಲರ ಕಣ್ಮುಂದೆಯೇ ಇವೆ. ಇಲ್ಲಿ ನಾಯಕರು ಪಕ್ಷ ಬಿಟ್ಟು ಹೋಗುವಾಗ ಎಲ್ಲರನ್ನು ತೆಗಳುತ್ತಾರೆ. ಆದರೆ ಮತ್ತೇ ಮರಳಿ ಪಕ್ಷಕ್ಕೆ ಬರುವಾಗ ಅವರನ್ನೇ ಹೊಗಳುತ್ತಾರೆ. ಇದರಿಂದ ಸಮಸ್ಯೆ ಆಗುವುದು ನಾಯಕರಿಗಲ್ಲ .ಅವರನ್ನು ನಂಬಿ ಹಿಂಬಾಲಿಸಿದ ಕಾರ್ಯಕರ್ತರಿಗೆ ಎನ್ನುವುದು ವಾಸ್ತವ. ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಗೊಂಡ ಸಂದರ್ಭ ಅಂತಹ ಪರಿಸ್ಥಿತಿ ಶೆಟ್ಟರ ಅವರನ್ನು ನಂಬಿದ ಕಾರ್ಯಕರ್ತರಿಗೆ ಆಗಿದೆ…