ಲೋಕ ಸಮರದಲ್ಲಿ BJP 400 ಪಾರ್..!
ಬಿಜೆಪಿ ರಾಮನ ಬಲ. 400 ರ ಗಡಿ ದಾಟಿಸಲಿರುವ ಶ್ರೀರಾಮ. ರಾಜ್ಯದಲ್ಲಿ 28 ರಲ್ಲಿ 23 ಸ್ಥಾನ ಪಕ್ಕಾ? ಕಾಂಗ್ರೆಸ್ 5. ರಾಷ್ಟ್ರೀಯ ಚಾನಲ್ ಸಮೀಕ್ಷೆಯಿಂದ ಬಹಿರಂಗ ನವದೆಹಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಗೊಂಡ ನಂತರ ಇಡೀ ದೇಶವ್ಯಾಪಿ ಕೇಳಿ ಬರುತ್ತಿರುವ ಒಂದೇ ಮಾತು ಜೈ ಶ್ರೀರಾಮ..! ಈಗ ಬೆಳಿಗ್ಗೆ ಮತ್ತು ರಾತ್ರಿ ಗುಡ್ ಮಾರ್ನಿಂಗ್, ಗುಡ್ ನೈಟ್ ಬದಲಾಗಿ ಜೈ ಶ್ರೀರಾಮ ಹೇಳುತ್ತಿದ್ದಾರೆ. ಇದು ಯಾರೂ ಹೇಳಿಕೊಟ್ಟ ಮಾತಲ್ಲ. ಜನರೇ ಸ್ವಯಂ ಸ್ಪೂರ್ತಿಯಾಗಿ ಆ…