ಸತೀಶ್ ಕಾಲೊನಿಯಲ್ಲಿ ನೀರಿಗಾಗಿ ಪರದಾಟ
ಬೆಳಗಾವಿ ತಾಲೂಕಿನ ಬಿ.ಕೆ.ಕಂಗ್ರಾಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ವೈಭನಗರದ ಸತೀಶ ಕಾಲೋನಿ, ನಿವಾಸಿಗಳ ಪರದಾಟ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 30 ವರ್ಷಗಳಿಂದ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ಬೆಳಗಾವಿ ಸ್ಮಾರ್ಟ್ ಸಿಟಿ ವ್ಯಾಪ್ತಿ, ಏ ಗ್ರೇಡ್ ಪಂಚಾಯತ್ ಇದ್ರೂ ಕೂಡ ನೀರಿನ ಭವನೆ ನೀಗುತ್ತಿಲ್ಲ. ರೊಚ್ಚಿಗೆದ್ದ ಜನ ಬೀದಿಗಿಳಿದು ನೀರಿಗಾಗಿ ಆಗ್ರಹ ನಡೆಸಿದರು., ಹಲವು ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಮನವಿ ಮನವಿ ಕೂಡ ಸಲ್ಲಿಸಿದ್ದಾರೆ. ಆದರೆ ಸಚಿವರು ಯಾವುದೇ ಮನವಿಗೂ…