ಬೆಳಗಾವಿ. ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾದ ಮಗನನ್ನು ಹೊರ.ತರಲು ತಾಯಿಯೊಬ್ಬಳನ್ನು ಪ್ರೀತಿಯ ಬಲೆಗೆ ಬೀಳಿಸಿ ವ್ಯಜ್ತಿಯೊಬ್ಬ ಮನನ ಅಡಿದ ಮೋಸದ ಕಥೆ ಇದು.
ಈ ಪ್ರಕರಣ ಗೋಕಾಕ ತಾಲೂಕಿನಲ್ಲಿ ನಡೆದಿದೆ. ಕಳೆದ ದಿ. ಎಸ್ಪಿ ಕಚೇರಿ ಮೆಟ್ಟಿಲೇರಿ ಇಂದು ಗೋಕಾಕ ಪ್ರಕರಣ ದಾಖಲಾಗಲಿದೆ ಎಂದು ಹೇಳಲಾಗಿದೆ.

ಇಲ್ಲಿ ಮಗನನ್ನು ಜಾಮೀನು ಮೂಲಕ ಹೊರ ತರಲು ಸಹಾಯ ಮಾಡುವುದಾಗಿ ಹೇಳಿ ಮುಂದೆ ಬಂದ ವ್ಯಕ್ಯಿ ತಾಯಿ ಮೇಲೆ ಕಣ್ಣು ಹಾಕಿ ಮಾಡಬಾರದ್ದನ್ನು ಮಾಡಿದನು ಎನ್ನಲಾಗಿದೆ.
ಕೊನೆಗೆ ಜಾತ್ರೆಯ ನೆಪದಲ್ಲಿ 80 ವರ್ಷದ ವೃದ್ಧೆ ಮತ್ತು 10 ವರ್ಷದ ಈಕೆಯ ಗಳನ್ಬು ಅಪಹರಿಸಿ ಹಣಕ್ಜೆ ಬೇಡಿಕೆ ಇಟ್ಟಿದ್ದಾನೆಂದು ಹೇಳಲಾಗಿದೆ. ಈಗ ಈ ಸಂಬಂಧ ಇರುವ ಸಾಕ್ಷ್ಯಾಧಾರ ಮುಂದಿಟ್ಟು ತಾಯಿ ಗೋಕಾಕ ಪೊಲೀಸ್ ಠಾಣೆ ಮೆಟ್ಟಿಲು ಹತ್ತಲಿದ್ದಾಳೆಙದು ಹೇಳಲಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಈ ನೊಂದ ಮಹಿಳೆಗೆ ಎನ್ ಜಿಓ ಸಹಾಯಕ್ಕಾಗಿ ನಿಂತುಕೊಂಡಿದೆ.