ಪಾಲಿಕೆ ಸಭೆ- ವಾದ ವಿವಾದ ಬಲು ಜೋರು
ಪಾಲಿಕೆ ಸಭೆಯಲ್ಲಿ ಕಾವೇರಿದ ಚರ್ಚೆ ಸಾಧ್ಯತೆ, 39 ಖಂಜರಗಲ್ಲಿ ಮಳಿಗೆ ಯಲ್ಲೂ ಕಾರುಬಾರು. ಕಡತ ಕೊಟ್ಟು ವಾಪಸ್ಸು ತೆಗೆದುಕೊಂಡಿದ್ದರ ಬಗ್ಗೆಯೂ ಚರ್ಚೆ. SFC GRANT ಬರೀ ಉತ್ತರಕ್ಕೆ ಸಿಮೀತನಾ? ಯಾವುದೇ ಅನುಮತಿ ಇಲ್ಲದೇ 18 ವಾರ್ಡಗಳಿಗೆ 30 ಲಕ್ಷ ಅನುದಾನ ಕೊಟ್ಟಿದ್ದು ಸರಿನಾ? ಬೆಳಗಾವಿ.. ನಾಳೆ ದಿ. 29 ರಂದು ನಡೆಯುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ವಾದ ವಿವಾದಗಳು ಜೋರಾಗಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಳಗಾವಿ…