ರೆವಿನ್ಯೂ ಕಮಿಟಿ ಸಭೆಯಿಂದ ಹೊರ ನಡೆದ ಜೀರಗ್ಯಾಳ

ಬೆಳಗಾವಿ. ಮಹಾನಗರ ಪಸಕಿಕೆಯಲ್ಲಿ ನಡೆದ ರೆವಿನ್ಯು ಕಮಿಟಿ ಸಭೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಹೇಳಿ ಸದಸ್ಯ ಸಂದೀಪ ಜೀರಗ್ಯಾಳ ಅರ್ಧಕ್ಕೆ ಎದ್ದು ಹೋದರು. ಸಭೆಯಲ್ಲಿ ವಾರ್ಡ ನಂಬರ ೩೨ ರಲ್ಲಿ ಬರುವ ನೂರಾಣು ಅಪಾರ್ಟ್ಮೆಂಟ್ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರಸ್ತಾಪ ಮಾಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು‌ ಅಷ್ಟೇ ಅಲ್ಲ ಸಭೆಯಿಂದ ಕೂಡ ಹೊರನಡೆದರು. ಇನ್ನು ಕಮೀಡಿ ಸದಸ್ಯರಲ್ಲದ ಸದಸ್ಯರೊಬ್ವರು ಅಶೋಕ ನಗರದ PID ವಿಷಯ ಪ್ರಸ್ತಾಪಿಸಿದರು. ನಗರಸೇವಕ್ ಪುತ್ರರೊಬ್ವರು…

Read More
error: Content is protected !!