ವಾರ್ಡ ಅಭಿವೃದ್ಧಿಗೆ ಬದ್ಧ- ಅಭಯ
ಬೆಳಗಾವಿ.ದಕ್ಷಿಣ ವಿಧಾನಸಭಾ ಕ್ಷೇಡತ್ರದಲ್ಲಿ ಬರುವ ಎಲ್ಲ ವಾರ್ಡಗಳ ಅಭಿವೃದ್ಧಿ ಕಟಿಬದ್ಧನಿರುವುದಾಗಿ ಶಾಸಕ ಅಭಯ ಪಾಟೀಲರು ಭರವಸೆ ನೀಡಿದರು. ಮಹಾನಗರ ಪಾಲಿಕೆ ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ 9 ಲಕ್ಷ ರೂ ವೆಚ್ಚದ ಕಮಾನ್ ಮತ್ತು ಮೃತ್ಯುಂಜಯನಗರದ ಬಿಪಿಯಲ್ಲಿ 11 ಲಕ್ಷ ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಅವರು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ನಗರಸೇವಕಿ ಮತ್ತು ನಗರ ಯೋಜನೆ ಹಾಗೂ ಅಭಿವೃದ್ಧಿ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ಹಾಜರಿದ್ದರು,ಈ…