Headlines

ಶೆಟ್ಟರ್ ಇನ್ನೂ ಅಂತಿಮವಲ್ಲ- ಕಾದು ನೋಡಿ

ಬೆಂಗಳೂರು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಎಲ್ಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಂತಿಮ ತೀರ್ಮಾನ ಮಾಡಲಾಗುತ್ತದೆ.

ಬೆಳಗಾವಿ ಕ್ಷೇತ್ರಕ್ಕೆ ಹೊರಗಿನವರ ಬದಲು ಸ್ಥಳೀಕ ರಿಗೆ ಟಿಕೆಟ್ ಕೊಡಿ ಎಂದು ಹೋಗಿದ್ದ ನಿಯೋಗಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಭರವಸೆ ಇದು.

ಶೆಟ್ಟರ್ ಅವರು ಏನು ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಅದರ ಬಗ್ಗೆ ಅವರಿಗೆ ಮಾತಾಡಲು ಹೇಳುವೆ. ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಆದರೆ ಮಾಧ್ಯಮದಲ್ಲಿ ಭಿನ್ನ ವರದಿಗಳು ಬಂದರೆ ಮತಸಾರರಲ್ಲಿ ತಪ್ಪು ಸಙದೇಶ ಹೋಗುತ್ತದೆ.‌ಆದ್ದರಿಂದ ಅದರ ಬಗ್ಗೆ ಜಾಗ್ರತವಾಗಿರಿ ಎಂದು ಸೂಚ್ಲ್ಯವಾಗಿ ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ. ಮಹಾಂತೇಶ ಕವಟಗಿಮಠ, ಮುರುಘೇಂದ್ರ‌ ಪಾಟೀಲ‌, ಧನಂಜಯ ಜಾಧವ ಮುಙತಾದವರು ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!