ಲೋಕ ಸಮರದಲ್ಲಿ ಈಗಲೇ ಗಲಿಬಿಲಿ
ಪ್ರಚಾರದ ಮೊದಲ ದಿನವೇ ನೀತಿ ಸಂಹಿತೆ ಉಲ್ಲಂಘನೆ ಕೇಸ್. ಕುವೆಂಪು ನಗರದಲ್ಲಿರುವ ಸಚಿವೆ ಹೆಬ್ಬಾಳಕರ ನಿವಾಸ ಸಚಿವೆ ಹೆಬ್ಬಾಳಕರ ವಿರುದ್ಧ ಈ ದೂರು. ಶೆಟ್ಟರ್ ವಿರುದ್ಧ ನಿಲ್ಲದ Gobackshetter ಅಭಿಯಾನ ಬೆಳಗಾವಿ. ಲೋಕಸಮರಕ್ಕೆ ಸಂಬಂಧಿಸಿದಂತೆ ಇನ್ನೂ ಅಭ್ಯರ್ಥಿಗಳ ಆಯ್ಕೆಯ ಕುರಿತು ಅಂತಿಮ ಘೋಷಣೆಗೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಒಂದಿಷ್ಡು ಹುಬ್ಬೇರಿಸುವಂತಹ ಘಟನೆಗಳು ನಡೆದಿವೆ. ಆದರೆ ಚುನಾವಣಾಧಿಕಾರಿಗಳು ಮಾತ್ರ ಯಾರ ಮುಲಾಜಿಗೂ ಒಳಗಾಗದೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ಹಾಗಿದ್ದರೆ ಏನಿವು ಪ್ರಕರಣಗಳು….