
ಲೋಕ ಸಮರ-ಎರಡೂ ಕಡೆಗೆ ಅಸಮಾಧಾನ
ಮಕ್ಕಳಿಗೆ ಜೈ.ಕಾರ್ಯಕರ್ತರಿಗೆ ಕೈ ಎರಡೂ ಕ್ಷೇತ್ರದಲ್ಲಿ ನಡೆಯಲಿದೆ ಜಿದ್ದಾ ಜಿದ್ದಿ ಬಿಜೆಪಿಗೆ ಶ್ರೀರಾಮನ ಬಲ. ಕಾಂಗ್ರೆಸ್ ಗೆ ಗ್ಯಾರಂಟಿ ಕೈ ಹಿಡಿಯುವ ಆಸೆ. ಮೂಡಲಗಿ ಡಾಕ್ಟರ್ ಗೆ ಕೈಕೊಟ್ಟವರು ಯಾರು? ಆ ಅಸಮಾಧಾನ ಭುಗಿಲೇಳುತ್ರಾ? .ದೆಹಲಿ ತೋರಿಸ್ತೇನಿ ಅಂತ ಬೆಳಗಾವಿಗೆ ಡ್ರಾಪ್ ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ಲೋಕಸಮರದ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಾಂಗ್ರೆಸ್ ಅಭ್ಯಥರ್ಿಗಳು ತಮ್ಮ ಮತ ಬೇಟೆಗೆ ಭರ್ಜರಿ ಚಾಲನೆ ನೀಡಿದ್ದಾರೆ, ಆದರೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪ್ರಚಾರ ಇನ್ನೂ ಶುರುವಾಗಿಲ್ಲ….