ಸಚಿವೆ ಹೆಬ್ಬಾಳಕರಗೆ ಸಮನ್ಸ ಜಾರಿ

ನೀತಿ ಸಂಹಿತೆ ಉಲ್ಲಂಘನೆ:ಸಚಿವೆ ಹೆಬ್ಬಾಳಕರಗೆ ಸಮನ್ಸ್‌ ಜಾರಿ 30 ರೊಳಗೆ ಉತ್ತರಿಸುವಂತೆ ಸೂಚನೆ ಬೆಳಗಾವಿ: ಲೋಕಸಮರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಸಮನ್ಸ್‌ ಜಾರಿ ಮಾಡಿದೆ. ಸಚಿವರು ಇಲ್ಲಿನ ಕುವೆಂಪುನಗರದ ಗೃಹಕಚೇರಿ ಪಕ್ಕದ ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರ ಸಭೆಯನ್ನು ಮಾರ್ಚ್‌ 20ರಂದು ನಡೆಸಿದ್ದರು. ಅದಕ್ಕೆ ಅನುಮತಿ ಪಡೆದಿರಲಿಲ್ಲ. ‘ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರಲಾಗಿತ್ತು..ಈ ಸಮನ್ಸಗೆ…

Read More

ತಂದೆಯ ಪರ ಮಗನ ಪ್ರಚಾರ

ತಂದೆ ಅಣ್ಣಾಸಾಹೇಬ ಜೊಲ್ಲೆ ಸಾಧನೆ ವಿವರಿಸಿದ ಪುತ್ರ ಬಸವಪ್ರಸಾದ ಕೆಂಪಟ್ಟಿ, ಹಣಬರಟ್ಟಿ,ನಂದಿಕುರಳಿ ನಸಲಾಪೂರಇಂದು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಯಬಾಗ ವಿಧಾನಸಭೆ ಕ್ಷೇತ್ರದ ಕೆಂಪಟ್ಟಿ, ಹಣಬರಟ್ಟಿ,ನಂದಿಕುರಳಿ ನಸಲಾಪೂರ ಗ್ರಾಮದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯ ಕು. ಬಸವಪ್ರಸಾದ ಜೊಲ್ಲೆ ಯವರು ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು. ತಮ್ಮ ಮೊದಲ ಅವಧಿಯಲ್ಲಿ ಸಂಸದರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಮೂಲಸೌಕರ್ಯ,ರಸ್ತೆ ಸೇರಿದಂತೆ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಸಾಕಷ್ಟು…

Read More

ಕೇಸರಿ ಶಾಲು ತೆಗೆದ ಸಿದ್ದುಗೆ ಬುದ್ದಿ ಹೇಳಿ..!

ಬೆಳಗಾವಿ. ಕಾಂಗ್ರೆಸ್ ಸರ್ಕಾರದ ಮುಖ್ಯಮಙತ್ರಿ ಸಿದ್ಧರಾಮಯ್ಯನವರು ಕೇಸರಿ ಶಾಲು ತೆಗೆದು ಬಿಸಾಡಿದವರು. ಆದರೆ ಈಗ ಅದೇ ಕೇಸರಿ ಶಾಲು ಹಾಕಿಕೊಂಡರೆ ಮತಗಳು ಬರ್ತಾವಾ? ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈ ಪ್ರಶ್ನೆಯನ್ನು ನೇರವಾಗಿ ಕಾಂಗ್ರೆಸ್ನವರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದವರು ಖಂಡಿಸ್ತಾರಾ ಎಂದೂ ಕೇಳಿದ್ದಾರೆ. ಕಾಂಗ್ರೆಸ್ ನವರು ಕೇವಲ ಕೇಸರಿ ಶಾಲು ಹಾಕಿದರೆ ಅವರ ಅಲ್ಪಸಂಖ್ಯಾತ ತುಷ್ಠೀಕರಣ ನೀರಿ ಬದಲಾಗಲ್ಲ ಎಂದು ಅವರು ಹೇಳಿದರು. ಲೋಕಸಭೆ ಚುನಾವಣೆ ರಾಷ್ಟ್ರೀಯತೆ ಆಧಾರವಾಗಿಟ್ಟುಕೊಂಡು ಹೋಗುತ್ತದೆ. ಹೀಗಾಗಿ…

Read More

ಜೋಶಿ. ಸಂತೋಷ ಎಲ್ಲರೂ ನಮ್ಮವರೇ..

ಜೋಶಿ. ಸಂತೋಷ ಎಲ್ಲರೂ ನಮ್ಮವರೇ..ನನಗೆ ಎಲ್ಲರ ಸಹಕಾರವೂ ಇದೆ,..! ಬೆಳಗಾವಿ ನನ್ನ ಕರ್ಮ.ಭೂಮಿ. ನಾನು ಹೊರಗಿನವನಲ್ಲ. ಬೆಳಗಾವಿ.ನನಗೆ ಯಾರ ವಿರೋಧವೂ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿ.ಎಲ್.ಸಂತೋಷ ಸೇರಿದಂತೆ ಎಲ್ಲರ ಸಹಕಾರ ಇದ್ದೇ ಇದೆ ಎಂದು ಬೆಳಗಾವಿ ಬಿಜೆಪಿ ಅಭ್ಯಥರ್ಿ ಜಗದೀಶ ಶೆಟ್ಟರ್ ಹೇಳಿದರು,ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಎಲ್ಲ ನಾಯಕರೊಂದಿಗೆ ಕಳೆದ ದಿನ ಮಾತನಾಡಿದ್ದೇನೆ.ಸಣ್ಣಪುಟ್ಟ ವ್ಯತ್ಯಾಸವನ್ನು ಬಗೆಹರಿಸಿಕೊಂಡಿದ್ದೇವೆ, ಈಗ ಎಲ್ಲರೂ ಕೂಡಿ ಕೆಲಸ ಮಾಡುವ ಗಟ್ಟಿ ನಿಧರ್ಾರ ಮಾಡಲಾಗಿದೆ ಎಂದು ಅವರು…

Read More
error: Content is protected !!