ಅಕ್ಕಿಮಠಕ್ಕೆ ಬೊಮ್ಮಾಯಿ ಭೆಟ್ಟಿ
ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಇಂದು ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿರುವ ಅಕ್ಕಿಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಗುರುಲಿಂಗ ಮಹಾಸ್ವಾಮಿಗಳ ದರ್ಶನ ಪಡೆದುಕೊಂಡರು.
ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಇಂದು ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿರುವ ಅಕ್ಕಿಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಗುರುಲಿಂಗ ಮಹಾಸ್ವಾಮಿಗಳ ದರ್ಶನ ಪಡೆದುಕೊಂಡರು.
ಬೆಳಗಾವಿ. ನಾಡದ್ರೋಹಿ ಎಂಇಎಸ್ ಸಂಘಟನೆ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗದ ಯಾವುದೇ ಪೂರ್ವಾನುಮತಿ ಪಡೆಯದೇ ಇಂದಿಲ್ಲಿ ಸಭೆ ನಡೆಸಿತು. ಈ ಬಗ್ಗೆ ಸಂಘಟನೆಯ ಮುಖಂಡರಲ್ಲೊಬ್ಬರಾದ ರಮಾಕಾಂತ ಕೊಂಡುಸ್ಕರ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ಸಭೆಯಲ್ಲಿ ಏನೇನಾಯಿತು? ಕಳೆದ ಹಲವು ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ ಈಗ ಅಸ್ತಿತ್ವ ಉಳಿಸಿಕೊಳ್ಳುವ ಸರ್ಕಸ್ ಮಾಡುತ್ತಿದೆ. ಈ ಹಿಂದೆ ನಡೆದ ಪಾಲಿಕೆ ಚುನಾವಣೆ ಸಂದರ್ಭದಲ್ಲಿ AIMIM ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ಎಂಇಎಸ್ ಹೀನಾಯ ಸೋಲು ಅನುಭವಿಸಿತ್ತು.ಪ್ರತಿಯೊಂದು…
ನೀತಿ ಸಂಹಿತೆ ಉಲ್ಲಂಘನೆ:ಸಚಿವೆ ಹೆಬ್ಬಾಳಕರಗೆ ಸಮನ್ಸ್ ಜಾರಿ 30 ರೊಳಗೆ ಉತ್ತರಿಸುವಂತೆ ಸೂಚನೆ ಬೆಳಗಾವಿ: ಲೋಕಸಮರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಸಮನ್ಸ್ ಜಾರಿ ಮಾಡಿದೆ. ಸಚಿವರು ಇಲ್ಲಿನ ಕುವೆಂಪುನಗರದ ಗೃಹಕಚೇರಿ ಪಕ್ಕದ ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರ ಸಭೆಯನ್ನು ಮಾರ್ಚ್ 20ರಂದು ನಡೆಸಿದ್ದರು. ಅದಕ್ಕೆ ಅನುಮತಿ ಪಡೆದಿರಲಿಲ್ಲ. ‘ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರಲಾಗಿತ್ತು..ಈ ಸಮನ್ಸಗೆ…
ತಂದೆ ಅಣ್ಣಾಸಾಹೇಬ ಜೊಲ್ಲೆ ಸಾಧನೆ ವಿವರಿಸಿದ ಪುತ್ರ ಬಸವಪ್ರಸಾದ ಕೆಂಪಟ್ಟಿ, ಹಣಬರಟ್ಟಿ,ನಂದಿಕುರಳಿ ನಸಲಾಪೂರಇಂದು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಯಬಾಗ ವಿಧಾನಸಭೆ ಕ್ಷೇತ್ರದ ಕೆಂಪಟ್ಟಿ, ಹಣಬರಟ್ಟಿ,ನಂದಿಕುರಳಿ ನಸಲಾಪೂರ ಗ್ರಾಮದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯ ಕು. ಬಸವಪ್ರಸಾದ ಜೊಲ್ಲೆ ಯವರು ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು. ತಮ್ಮ ಮೊದಲ ಅವಧಿಯಲ್ಲಿ ಸಂಸದರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಮೂಲಸೌಕರ್ಯ,ರಸ್ತೆ ಸೇರಿದಂತೆ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಸಾಕಷ್ಟು…
ಬೆಳಗಾವಿ. ಕಾಂಗ್ರೆಸ್ ಸರ್ಕಾರದ ಮುಖ್ಯಮಙತ್ರಿ ಸಿದ್ಧರಾಮಯ್ಯನವರು ಕೇಸರಿ ಶಾಲು ತೆಗೆದು ಬಿಸಾಡಿದವರು. ಆದರೆ ಈಗ ಅದೇ ಕೇಸರಿ ಶಾಲು ಹಾಕಿಕೊಂಡರೆ ಮತಗಳು ಬರ್ತಾವಾ? ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈ ಪ್ರಶ್ನೆಯನ್ನು ನೇರವಾಗಿ ಕಾಂಗ್ರೆಸ್ನವರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದವರು ಖಂಡಿಸ್ತಾರಾ ಎಂದೂ ಕೇಳಿದ್ದಾರೆ. ಕಾಂಗ್ರೆಸ್ ನವರು ಕೇವಲ ಕೇಸರಿ ಶಾಲು ಹಾಕಿದರೆ ಅವರ ಅಲ್ಪಸಂಖ್ಯಾತ ತುಷ್ಠೀಕರಣ ನೀರಿ ಬದಲಾಗಲ್ಲ ಎಂದು ಅವರು ಹೇಳಿದರು. ಲೋಕಸಭೆ ಚುನಾವಣೆ ರಾಷ್ಟ್ರೀಯತೆ ಆಧಾರವಾಗಿಟ್ಟುಕೊಂಡು ಹೋಗುತ್ತದೆ. ಹೀಗಾಗಿ…
ಜೋಶಿ. ಸಂತೋಷ ಎಲ್ಲರೂ ನಮ್ಮವರೇ..ನನಗೆ ಎಲ್ಲರ ಸಹಕಾರವೂ ಇದೆ,..! ಬೆಳಗಾವಿ ನನ್ನ ಕರ್ಮ.ಭೂಮಿ. ನಾನು ಹೊರಗಿನವನಲ್ಲ. ಬೆಳಗಾವಿ.ನನಗೆ ಯಾರ ವಿರೋಧವೂ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿ.ಎಲ್.ಸಂತೋಷ ಸೇರಿದಂತೆ ಎಲ್ಲರ ಸಹಕಾರ ಇದ್ದೇ ಇದೆ ಎಂದು ಬೆಳಗಾವಿ ಬಿಜೆಪಿ ಅಭ್ಯಥರ್ಿ ಜಗದೀಶ ಶೆಟ್ಟರ್ ಹೇಳಿದರು,ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಎಲ್ಲ ನಾಯಕರೊಂದಿಗೆ ಕಳೆದ ದಿನ ಮಾತನಾಡಿದ್ದೇನೆ.ಸಣ್ಣಪುಟ್ಟ ವ್ಯತ್ಯಾಸವನ್ನು ಬಗೆಹರಿಸಿಕೊಂಡಿದ್ದೇವೆ, ಈಗ ಎಲ್ಲರೂ ಕೂಡಿ ಕೆಲಸ ಮಾಡುವ ಗಟ್ಟಿ ನಿಧರ್ಾರ ಮಾಡಲಾಗಿದೆ ಎಂದು ಅವರು…
ಬೆಳಗಾವಿ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ ಎನ್ನುವ ಮಾತು ಸಹಜ ಮತ್ತು ಸ್ವಾಭಾವಿಕ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಚಾರದ ವೈಖರಿ ಬೇರೆಯಾಗಿತ್ತು ಆಗ ಧ್ವನಿ ವರ್ಧಕಕಗಳೇ ಹೆಚ್ಚು ಸದ್ದು ಮಾಡುತ್ತಿದ್ದವು. ಏಕೆಂದರೆ ಆಗ ಈಗಿನಷ್ಟು ಸಾಮಾಜಿಕ ಜಾಲತಾಣಗಳ ಹಾವಳಿ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ನಾಳೆ ಅನ್ನೋದೇ ಇಲ್ಲ. ಎಲ್ಲವೂ ತಕ್ಷಣ ಆಗಬೇಕು. ಅದೇ ರೀತಿ ಚುನಾವಣೆ ಸಂದರ್ಭದಲ್ಲಿ ಹೊಸ ಹೊಸ ಬೆಳವಣಿಇಗೆಗಳು ತಕ್ಷಣ ಅಂಗೈಯಲ್ಲಿ ನೋಡಲು ಸಿಗಬೇಕು. ಅಷ್ಟರ ಮಟ್ಟಿಗೆ ಜಗತ್ತು ಫಾಸ್ಟ…
ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಗತ್ತು, ಗೈರತ್ತೇ ಅಂತಹದ್ದು. ಪಕ್ಷ ನಿಷ್ಠೆ ಎಂದರೆ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಮುಂದಡಿಯಿಡುವ ಅವರ ಕಾರ್ಯಶೈಲಿ ಎಲ್ಲರಿಗೂ ಮೆಚ್ಚುಗೆ ಆಗುವಂತಹದ್ದು., ಬುಧವಾರ ನಗರದಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಚುನಾವಣಾ ಪ್ರಚಾರದ ಬೃಹತ್ ಬೈಕ್ ರ್ಯಾಲಿಗೆ ಮೆರಗು ತಂದದ್ದೂ ಕೂಡ ಗಮನ ಸೆಳೆಯಿತು.ಶಾಸಕರೆಂಬುದನ್ನು ಬದಿಗಿಟ್ಟು, ಸಾಮಾನ್ಯ ಕಾರ್ಯಕರ್ತನಂತೆ ಬೈಕ್ ಏರಿ ಪಕ್ಷ ಧ್ವಜದೊಂದಿಗೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ವಿಶೇಷವಾಗಿತ್ತು. ಅಲ್ಲದೆ, ತಾವು ಪ್ರತಿನಿಧಿಸುವ…
ಬೆಳಗಾವಿಗರ ಮನಸ್ಸು ಗೆದ್ದ BSY .ಶೆಟ್ಟರ್ ಆ ಮಾತಿಗೆ ಖುದ್ದು ಎದ್ದು ನಿಂತು ಕೈ ಮುಗಿದ ಯಡಿಯೂರಪ್ಪ. ಮನಸ್ಸು ಮುರಿಯುವ ಮಾತಾಡಿದ ಶೆಟ್ಟರ್ ಮೌನಕ್ಕೆ ಶರಣು. ಯಡಿಯೂರಪ್ಪ ಮಾತಿಗೆ ತಲೆದೂಗಿದ ಬಿಜೆಪಿಗರು. ದೂರವಾದ ಮುನಿಸು. ಬೆಳಗಾವಿ.ಈ ಸುದ್ದಿಯ ಹೆಡ್ಡಿಂಗ್ ಓದಿದ ಕ್ಷಣ ಒಂದು ರೀತಿಯ ಗೊಂದಲಕ್ಕೆ ಬೀಳುವುದು ಸಹಜ,ಚುನಾವಣೆಗೆ ನಿಲ್ಲದ ಯಡಿಯೂರಪ್ಪ ಹೇಗೆ ಗೆದ್ದರು,? ಮತ್ತು ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಶೆಟ್ಟರ್ ಹೇಗೆ ಸೋತರು ಎನ್ನುವ ಬಹುದೊಡ್ಡ ಪ್ರಶ್ನೆ ಬರುವುದು ಸಹಜ ಮತ್ತು ಸ್ವಾಭಾವಿಕ.!ಆದರೆ ನಾವು ಈಗ…
ಮಕ್ಕಳಿಗೆ ಜೈ.ಕಾರ್ಯಕರ್ತರಿಗೆ ಕೈ ಎರಡೂ ಕ್ಷೇತ್ರದಲ್ಲಿ ನಡೆಯಲಿದೆ ಜಿದ್ದಾ ಜಿದ್ದಿ ಬಿಜೆಪಿಗೆ ಶ್ರೀರಾಮನ ಬಲ. ಕಾಂಗ್ರೆಸ್ ಗೆ ಗ್ಯಾರಂಟಿ ಕೈ ಹಿಡಿಯುವ ಆಸೆ. ಮೂಡಲಗಿ ಡಾಕ್ಟರ್ ಗೆ ಕೈಕೊಟ್ಟವರು ಯಾರು? ಆ ಅಸಮಾಧಾನ ಭುಗಿಲೇಳುತ್ರಾ? .ದೆಹಲಿ ತೋರಿಸ್ತೇನಿ ಅಂತ ಬೆಳಗಾವಿಗೆ ಡ್ರಾಪ್ ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ಲೋಕಸಮರದ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಾಂಗ್ರೆಸ್ ಅಭ್ಯಥರ್ಿಗಳು ತಮ್ಮ ಮತ ಬೇಟೆಗೆ ಭರ್ಜರಿ ಚಾಲನೆ ನೀಡಿದ್ದಾರೆ, ಆದರೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪ್ರಚಾರ ಇನ್ನೂ ಶುರುವಾಗಿಲ್ಲ….