ಬೆಳಗಾವಿ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎಂಇಎಸ್ ಅಭ್ಯರ್ಥಿ ಹೆಸರನ್ನು ಇಂದು ಮಧ್ಯಾಹ 3 ಕ್ಕೆ ಘೋಷಣೆ ಮಾಡುವ ಸಾಧ್ಯತೆ ಗಳು ಹೆಚ್ಚಾಗಿವೆ.

ಈ ನಿಟ್ಟಿನಲ್ಲಿ ಇಂದು ಮಧ್ಯಾಹ್ನ 3 ಕ್ಕೆ ರಾಮಲಿಂಗಖಿಂಡ ಗಲ್ಲಿಯಲ್ಲಿ ಎಂಇಎಸ್ ಅಭ್ಯರ್ಥಿ ಆಯ್ಕೆಯ ಚುನಾವಣೆ ಸಮಿತಿ ಸಭೆ ನಡೆಯಲಿದೆ.
ಈ ಹಿಂದೆ ನಡೆದ ಎಲ್ಲ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಎಂಇಎಸ್ ಈಗ ಮತ್ತೇ ಲೋಕಸಮರದಲ್ಲಿ ಸ್ಪರ್ಧಿಸಲಿದೆ. ಈ ಸಮಿತಿ ಅಭ್ಯರ್ಥಿ ಯಾವ ಪಕ್ಷದ ಮತಗಳನ್ಬು ಹೆಚ್ಚಿಗೆ ಬೆಳೆಯಬಲ್ಲರು ಎನ್ನುವುದನ್ನು ನೋಡಬೇಕಷ್ಟೆ.