Headlines

ಬ್ರಾಹ್ಮಣರ ಸಭೆಯಲ್ಲಿ ಶೆಟ್ಟರ್ ಭವಿಷ್ಯ ಏನಿತ್ತು?

ಬ್ರಾಹ್ಮಣ ಸಮಾಜದ ಸಭೆಯಲ್ಲಿ ಶೆಟ್ಟರ್ ಭವಿಷ್ಯ`ಕಾಂಗ್ರೆಸ್ 50 ಸ್ಥಾನ ಕೂಡ ಗೆಲ್ಲಲ್ಲ’ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಸಭೆಯಲ್ಲಿ ಶೆಟ್ಟರ್ ಮಾತು. ಬೆಳಗಾವಿ ನಂಟು ಬಿಚ್ಚಿಟ್ಟ ಶೆಟ್ಟರ್, ಹೊರಗಿನವ ಎನ್ನುವುದಕ್ಕೆ ಅರ್ಥವೇ ಇಲ್ಲ. ಬಲಾಢ್ಯ ಮೋದಿ ನಾಯಕತ್ವ. ದುರ್ಬಲ ನಾಯಕತ್ವ ರಾಹುಲ್ ಗಾಂಧಿ. ಪ್ರಲ್ಹಾದ ಜೋಶಿ ಬಗ್ಗೆ ಶೆಟ್ಟರ ಏನಂದ್ರು? ಹಾರನಹಳ್ಳಿ ಜೊತೆ ಅಭಯ ಮಾತುಕತೆ ಏನು? ಹಾರನಹಳ್ಳಿ – ಅಭಯ ಮಾತುಕತೆ ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ನಡೆಯುತ್ತಿರುವ ಬೆಳವಣಿಗೆ ಬಗ್ಗೆ…

Read More

ನಾನೂ MES ಅಭ್ಯರ್ಥಿ ಎಂದ ನಗರಸೇವಕ ಸಾಳುಂಕೆ…!

ಬೆಳಗಾವಿ ಬೆಳಗಾವಿ ದಕ್ಷಿಣ ಕ್ಷೇತ್ರದ ಏಕೈಕ ಎಂಇಎಸ್ ನಗರಸೇವಕ ರವಿ ಸಾಳುಂಕೆ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಬೆಳಗಾವಿ ಲೋಕ ಸಮರದಲ್ಲಿ ಅಭ್ಯರ್ಥಿ ಆಗಲು ನಿರ್ಧರಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮರಾಠಿ ದಾಖಲೆ ಬಗ್ಗೆ ಮೇಲಿಂದ ಮೇಲೆ ಪ್ರಸ್ತಾಪಿಸುವ ಅವರು ಎಂಇಎಸ್ ನಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಮುಂಬಯಿಯ ಠಾಕ್ರೆ ಕುಟುಂಬ ಸಹ ಇವರಿಗೆ ಟಿಕೆಟ್ ಕೊಡಬೇಕು ಎನ್ನುವ ಸೂಚನೆಯನ್ನು ಇಲ್ಲಿನ‌ ಮುಖಂಡರಿಗೆ ರವಾನಿಸಿದೆ ಎಂದು ಗೊತ್ತಾಗಿದೆ. ಎಂಇಎಸ್ ಆಯ್ಕೆ ಸಮಿತಿಯಲ್ಲಿದ್ದ ಬಹುತೇಕರು ರವಿ ಸಾಳುಂಕೆ ಪರ ಬ್ಯಾಟ ಬೀಸತೊಡಗಿದ್ದಾರೆ….

Read More
error: Content is protected !!