ಸಕ್ಕರೆ ಕಾರ್ಖಾನೆಗೇ ಸಾಲ ಕೊಟ್ಟ 31 ರ ಯುವಕ…!
ಬೆಳಗಾವಿ ಲಕ್ಷ್ಮೀ ಪುತ್ರನ ಹೆಸೆರಿಗೆ ಕಾರೂ ಇಲ್ಲ. ಹರ್ಷ ಶುಗರ್ಸಗೆ ಬರೊಬ್ವರಿ 3 ಕೋಟಿ ಸಾಲ ಕೊಟ್ಟ ಮೃನಾಲ್. ಸ್ವಂತ ಅಜ್ಜಿಗೂ 27 ಲಕ್ಷ ಸಾಲ ನೀಡಿದ ಮೊಮ್ಮಗ. 10 ಕೋಟಿ ಆಸ್ತಿ ಒಡೆಯನಾದ ಮೃನಾಲ್ ಹೆಬ್ಬಾಳಕರ ಬೆಳಗಾವಿ.ಕೇವಲ 31 ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿರುವ ಕಾಂಗ್ರೆಸ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃನಾಲ್ ಹೆಬ್ಬಾಳಕರ ಈಗ ಬಹುಕೋಟಿ ಒಡೆಯ ಎನಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಒಡೆತನಕ್ಕೆ ಸೇರಿದ ಹರ್ಷ ಶುಗರ್ಸಗೆ ಮೂರು ಕೋಟಿ ರೂ ಸಾಲ…