ಬೆಳಗಾವಿ ದಕ್ಷಿಣದಲ್ಲಿ ರಾಮನವಮಿ ವಿನೂತನ ಆಚರಣೆಗೆ ಕರೆ. ಪ್ರತಿ ಮನೆ ಮುಂದೆ ಶ್ರೀ ರಾಮನ ರಂಗೋಲಿ ಚಿತ್ರ ಬಿಡಿಸಲು ಮನವಿ. ರಾಮನವಮಿಯಂದೇ ಬಿಜೆಪಿ ಅಭ್ಯರ್ಥಿ ಶೆಟ್ಡರ್ ನಾಮಪತ್ರ ಸಲ್ಲಿಕೆ ಬೆಳಗಾವಿ.ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಶ್ರೀರಾಮ ನವಮಿಯನ್ನು ವಿಶಿಷ್ಟ ಮತ್ತು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಈ ನಿಟ್ಟಿನಲ್ಲಿ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ. ನಾಳೆ ದಿ. 17 ರಂದು ಶ್ರೀರಾಮನವಮಿ. ಅಂದು ಪ್ರತಿಯೊಂದು ಮನೆಯ ಮುಂದೆ … Continue reading ಮನೆ ಮನೆ ಮುಂದೆ ಶ್ರೀರಾಮನ ರಂಗೋಲಿ