ಮಂಗಲಾ ಅಂಗಡಿ ಕಣ್ಣೀರಿಗೆ ಭಾವುಕರಾದ ಮತದಾರರು..!
ಸಂಸದೆ ಮಂಗಲಾ ಅಂಗಡಿ ಕಣ್ಣೀರು ಹಾಕಿದ್ದೇಕೆ? ಬೆಳಗಾವಿ:ಚುನಾವಣೆ ಅಥವಾ ಮತ್ತೊಂದು ಏನೇ ಇರಲಿ .ವ್ಯಕ್ತಿ ಜೀವಿತವಾಗಿದ್ದಾಗ ಏನು ಬೇಕಾದರೂ ಆರೋಪ ಮಾಡಬಹುದು, ಅದನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಲ್ಲ.ಆದರೆ ಸತ್ತು ಹೋದ ವ್ಯಕ್ತಿ ಬಗ್ಗೆ ಚುನಾವಣೆಯಲ್ಲಿ ಆರೋಪ ಮಾಡುತ್ತ ಹೋದರೆ ಅದನ್ನು ಜನ ಸಹಿಸಿಕೊಳ್ಳುತ್ತಾರಾ? ಅದನ್ನು ಒಪ್ಪುವುದೇ ಇಲ್ಲ.ಏಕೆಂದರೆ ಬೆಳಗಾವಿ ಲೋಕಸಭೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಭಾವನಾ ಜೀವಿಗಳು, ಸತ್ತ ವ್ಯಕ್ತಿ ಬಗ್ಗೆ ಇಲ್ಲ ಸಲ್ಕದ್ದನ್ನು ಮಾತನಾಡಿದರೆ ಸಹಿಸಿಕೊಳ್ಳಲ್ಲ ಎನ್ನುವುದು ಸ್ಪಷ್ಡ. ಇಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ ಕಳೆದ…