ದೇಶಕ್ಕೆ ಮೋದಿ, ಬೆಳಗಾವಿಗೆ ಶೆಟ್ಟರ್..
ಭಾರತ ದಿವಾಳಿ ಆಗುವುದನ್ನು ತಪ್ಪಿಸಲು ದೇಶಕ್ಕೆ ಮೋದಿ, ಬೆಳಗಾವಿಗೆ ಶೆಟ್ಟರ್ ಆಯ್ಕೆ ಅಗತ್ಯ: ಜಗದೀಶ್ ಮೆಟಗುಡ್ಡ ಬೆಳಗಾವಿ: ಜಗತ್ತಿನ ಅನೇಕ ದೇಶಗಳುಎಲ್ಲವೂ ಉಚಿತ ನೀಡಿ, ಬಳಿಕ ದಿವಾಳಿ ಆಗಿದೆ. ಹಾಗಾಗಿ ಭಾರತದ ಪರಿಸ್ಥಿತಿ ಅರ್ಥ ಮಾಡಿಕೊಂಡು ದೇಶಕ್ಕೆ ಮೋದಿಯವರು ಮತ್ತೆ ಪ್ರಧಾನಿ ಮತ್ತೆ ಆಗಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಶಾಕಸ ಜಗದೀಶ ಮೆಟಗುಡ್ಡ ಅವರು ತಿಳಿಸಿದರು. ಬುಧವಾರ ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಲಹೊಂಗಲ ಮತಕ್ಷೇತ್ರದ ತಡಸಲೂರ ಗ್ರಾಮದ ಚನ್ನಮ್ಮನವರ…