ಪ್ರಿಯಾಂಕಾಗೆ ಬಲ ತಂದ ‘ಸಾಹುಕಾರರ’ ಶಕ್ತಿ
ಆ ಮೂವರು ಸಾಹುಕಾರರ ಶಕ್ತಿಕಳೆದುಕೊಂಡ್ರಾ ಜೊಲ್ಲೆ ? ಜೊಲ್ಲೆಗೆ ಯಾವ ಕಾರಣಕ್ಕೆ ವಿರೋಧ? ಪ್ರಿಯಾಕಾಗೆ ಯಾರ ಬಲ ಗೊತ್ತಾ? ಲಕ್ಷ್ಮಣ ಸವದಿ ಪವರ್ ಹೇಗಿದೆ ಗೊತ್ತಾ?. ಬೆಳಗಾವಿ: ಚಿಕ್ಕೋಡಿ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆಯವರು ತಮ್ಮ ಬೆನ್ನಿಗಿದ್ದ ಆ ಶಕ್ತಿಯನ್ನು ಕಳೆದುಕೊಂಡರೇ? ಅಥವಾ ಚಿಕ್ಕೋಡಿ ಭಾಗದ ಮೂವರು ಸಾಹುಕಾರರ ಶಕ್ತಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಗೆ ಅನೆ ಬಲ ತಂದಿದೆಯೇ? ಹೀಗೋದು ಚರ್ಚೆಗಳು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಸಧ್ಯ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ … Continue reading ಪ್ರಿಯಾಂಕಾಗೆ ಬಲ ತಂದ ‘ಸಾಹುಕಾರರ’ ಶಕ್ತಿ