ಶೆಟ್ಟರ್ ಅನುಭವಿ ರಾಜಕಾರಣಿ- ಅಭಯ

ಅನುಭವ ಇರುವ ಶೆಟ್ಟರ್ಗೆ ನಿಮ್ಮ ಮತ ಕೊಡಿ’ ಅನುಭವಸ್ಥರಿಗೆ ಮತ ನೀಡಿದರೆ ಬೆಳಗಾವಿ ಅಭಿವೃದ್ಧಿ. ಶೆಟ್ಟರ್ ಸಿಎಂ, ಸಚಿವರಗಿ ಕೆಲಸ ಮಾಡಿದ್ದಾರೆ. ಇನ್ನುಳಿದ ಅಭ್ಯರ್ಥಿ ಬಗ್ಗೆ ಮಾತಾಡಲ್ಲ‌ ಬೆಳಗಾವಿ:ಜಗದೀಶ ಶೆಟ್ಟರ್ ಅವರಂತಹ ಅನುಭವ ಇರುವ ವ್ಯಕ್ತಿ ಲೋಕಸಭೆಗೆ ಆಯ್ಕೆ ಆದರೆ ನಮ್ಮ ಕೆಲಸಗಳು ಆಗಲಿವೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು,ಗುರುವಾರ ಬೆಳಗ್ಗೆ ಬೆಳಗಾವಿ ದಕ್ಷಣ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ವಿವಿಧ ಕೈಗಾರಿಕಾ ಪ್ರದೇಶದ ಮಾಲೀಕರು ಹಾಗೂ ಕಾಮರ್ಿಕರೊಂದಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ … Continue reading ಶೆಟ್ಟರ್ ಅನುಭವಿ ರಾಜಕಾರಣಿ- ಅಭಯ

error: Content is protected !!