ನಾನು ಹಿಂದುತ್ವದ ವಿರೋಧಿ…!
ಬೆಳಗಾವಿ. ಮುಖ್ಯಮಂತ್ರಿ ಸುದ್ಧರಾಮಯ್ಯನವರು ನಾನು ಹಿಂದುತ್ವದ ವಿರೋಧಿ ಎಂದು ಹೇಳಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಆದರೆ ನಾನು ಸೆಕ್ಯುಲರ್ ಪರ ಎನ್ನುವ ಮಾತನ್ಬು ಸಿದ್ಧರಾಮಯ್ಯ ಆಡಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಡಿದರೆನ್ನಲಾದ ಈ ವಿಡಿಯೋ ಈಗ ಚರ್ಚೆಯ ವಸ್ತುವಾಗಿ ಭಿಟ್ಟಿದೆ ಈ ಬಗ್ಗೆ ಒಬ್ಬರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜಾಗೋ ಹಿಂದು ಜಾಗೋ ಎನ್ನುವ ಅರ್ಥದಲ್ಲಿ ಸಿದ್ಧರಾಮಯ್ಯ ಅವರ ಹೇಳಿಕೆಗೆ ತಕ್ಕ ಉತ್ತರ ನೀಡಿದ್ದಾರೆ.